‘ಬಿಲ್ಲ ರಂಗ ಬಾಷಾ’ ಚಿತ್ರಕ್ಕಾಗಿ ನಡೆಯುತ್ತಿದೆ ಕಸರತ್ತು; ಕಟ್ಟುಮಸ್ತಾದ ಮೈಕಟ್ಟು ಪ್ರದರ್ಶಿಸಿದ ಕಿಚ್ಚ ಸುದೀಪ್
Oct 03, 2024 08:38 PM IST
ಕಿಚ್ಚ ಸುದೀಪ್ ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 11ರ ನಿರೂಪಣೆ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಭಾನುವಾರವಷ್ಟೇ ಸ್ಪರ್ಧಿಗಳನ್ನು ಸ್ವಾಗತಿಸಿದ್ದರು ಕಿಚ್ಚ. ಈಗ ವಾರಾಂತ್ಯದ ಬಿಗ್‌ಬಾಸ್ ಶೋಗೆ ಸಿದ್ಧತೆಯಲ್ಲಿರುವಾಗಲೇ, ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಬಿಲ್ಲ ರಂಗ ಬಾಷಾ ಚಿತ್ರಕ್ಕೆ ತಯಾರಿ ಹೇಗಿರಲಿದೆ ಎಂಬ ಸುಳಿವು ನೀಡಿದ್ದಾರೆ.
- ಕಿಚ್ಚ ಸುದೀಪ್ ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 11ರ ನಿರೂಪಣೆ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಭಾನುವಾರವಷ್ಟೇ ಸ್ಪರ್ಧಿಗಳನ್ನು ಸ್ವಾಗತಿಸಿದ್ದರು ಕಿಚ್ಚ. ಈಗ ವಾರಾಂತ್ಯದ ಬಿಗ್‌ಬಾಸ್ ಶೋಗೆ ಸಿದ್ಧತೆಯಲ್ಲಿರುವಾಗಲೇ, ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಬಿಲ್ಲ ರಂಗ ಬಾಷಾ ಚಿತ್ರಕ್ಕೆ ತಯಾರಿ ಹೇಗಿರಲಿದೆ ಎಂಬ ಸುಳಿವು ನೀಡಿದ್ದಾರೆ.