Sreeleela Birthday: ಇಂದು ಶ್ರೀಲೀಲಾ ಬರ್ತ್‌ಡೇ; ಜೂನಿಯರ್, ಗುಂಟೂರು ಕಾರಂ ಸೇರಿ ಕಿಸ್ ಚೆಲುವೆ ಬತ್ತಳಿಕೆಯಲ್ಲಿವೆ ಬರೋಬ್ಬರಿ 9 ಚಿತ್ರಗಳು
Jun 14, 2023 05:32 PM IST
ಡಾಕ್ಟರ್ ಓದುತ್ತಾ ಆಕ್ಟರ್ ಆಗಿರುವ ಕಿಸ್ ಬ್ಯೂಟಿ ಶ್ರೀಲೀಲಾ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಸಿನಿ ಕೆರಿಯರ್ ಆರಂಭಿಸಿದ ಶ್ರೀಲೀಲಾಗೆ ಈಗ ತೆಲುಗಿನಲ್ಲಿ ಕೂಡಾ ಭಾರೀ ಬೇಡಿಕೆ ಇದೆ.