ನಾನು ಮಾತಾಡಲ್ಲ, ಶಿವಣ್ಣ ದೊಡ್ಡೋರು, ಅವರು ಮಾತಾಡ್ಲಿ; ಕಾವೇರಿ ಹೋರಾಟದಲ್ಲಿ ದರ್ಶನ್ ದೊಡ್ಡತನ PHOTOS
Sep 29, 2023 08:45 PM IST
Kannada Film industry: ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮ ಬೆಂಬಲ ಸೂಚಿಸಿದೆ. ಇಂದು (ಸೆ. 29) ನಡೆದ ಬೃಹತ್ ಹೋರಾಟದ ವೇದಿಕೆಯಲ್ಲಿ ಕಾವೇರಿ ನಮ್ಮದು ಎಂಬ ಘೋಷಣೆ ಮತ್ತೆ ಮೊಳಗಿದೆ. ನಟ ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ, ವಸಷ್ಠ ಸಿಂಹ ಸೇರಿ ಚಿತ್ರರಂಗದ ಹಿರಿ ಕಿರಿ ಕಲಾವಿದರು, ತಂತ್ರಜ್ಞರು ಭಾಗವಹಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
- Kannada Film industry: ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮ ಬೆಂಬಲ ಸೂಚಿಸಿದೆ. ಇಂದು (ಸೆ. 29) ನಡೆದ ಬೃಹತ್ ಹೋರಾಟದ ವೇದಿಕೆಯಲ್ಲಿ ಕಾವೇರಿ ನಮ್ಮದು ಎಂಬ ಘೋಷಣೆ ಮತ್ತೆ ಮೊಳಗಿದೆ. ನಟ ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ, ವಸಷ್ಠ ಸಿಂಹ ಸೇರಿ ಚಿತ್ರರಂಗದ ಹಿರಿ ಕಿರಿ ಕಲಾವಿದರು, ತಂತ್ರಜ್ಞರು ಭಾಗವಹಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.