ಕರ್ನಾಟಕ ರತ್ನನ ಬರ್ತ್‌ಡೇ ದಿನವೇ ಬರಲಿದೆ ‘ರತ್ನ’ ಚಿತ್ರದ ಟ್ರೇಲರ್; ಇದು ಪುನೀತ್ ರಾಜ್‌ಕುಮಾರ್ ಅಭಿಮಾನಿಯ ಕಥೆ
Mar 07, 2024 06:30 AM IST
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬರ್ತ್‌ಡೇಗೆ ದಿನಗಣನೆ ಆರಂಭವಾಗಿದೆ. ಇದೇ 17ರಂದು ಕರ್ನಾಟಕ ರತ್ನನ ಹುಟ್ಟುಹಬ್ಬದ ಆಚರಣೆಗೆ ಅವರ ಫ್ಯಾನ್ಸ್ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದೀಗ ಅದೇ ದಿನ ರತ್ನ ಚಿತ್ರದ ಟ್ರೇಲರ್ ಸಹ ರಿಲೀಸ್ ಆಗಲಿದೆ.
- ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬರ್ತ್‌ಡೇಗೆ ದಿನಗಣನೆ ಆರಂಭವಾಗಿದೆ. ಇದೇ 17ರಂದು ಕರ್ನಾಟಕ ರತ್ನನ ಹುಟ್ಟುಹಬ್ಬದ ಆಚರಣೆಗೆ ಅವರ ಫ್ಯಾನ್ಸ್ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದೀಗ ಅದೇ ದಿನ ರತ್ನ ಚಿತ್ರದ ಟ್ರೇಲರ್ ಸಹ ರಿಲೀಸ್ ಆಗಲಿದೆ.