ಜಾಹ್ನವಿ ಕಪೂರ್ ನೋಡಿದಾಗ ನನಗೆ ಶ್ರೀದೇವಿ ಕಣ್ಮುಂದೆ ಬಂದಂತಾಯ್ತು; ದೇವರ ಸಿನಿಮಾ ಶೂಟಿಂಗ್ ದಿನಗಳನ್ನು ನೆನೆದ ಜೂ. ಎನ್‌ಟಿಆರ್
Sep 17, 2024 01:43 PM IST
ಜಾಹ್ನವಿ ಕಪೂರ್ ಅವರನ್ನು ನೋಡಿದಾಗ ನನಗೆ ನಟಿ ಶ್ರೀದೇವಿ ಅವರ ನೆನಪಾಯಿತು ಎಂದು ಜೂನಿಯರ್ ಎನ್‌ಟಿಆರ್ ಹೇಳಿದ್ದಾರೆ. ದೇವರ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ತಾರಕ್ ಹೇಳಿಕೊಂಡಿದ್ದಾರೆ. ಅಂದಹಾಗೆ, ಸೆ. 27ರಂದು ದೇವರ ಸಿನಿಮಾ ತೆರೆಗೆ ಬರಲಿದೆ.
- ಜಾಹ್ನವಿ ಕಪೂರ್ ಅವರನ್ನು ನೋಡಿದಾಗ ನನಗೆ ನಟಿ ಶ್ರೀದೇವಿ ಅವರ ನೆನಪಾಯಿತು ಎಂದು ಜೂನಿಯರ್ ಎನ್‌ಟಿಆರ್ ಹೇಳಿದ್ದಾರೆ. ದೇವರ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ತಾರಕ್ ಹೇಳಿಕೊಂಡಿದ್ದಾರೆ. ಅಂದಹಾಗೆ, ಸೆ. 27ರಂದು ದೇವರ ಸಿನಿಮಾ ತೆರೆಗೆ ಬರಲಿದೆ.