logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Choo Mantar Star Cast: 'ಛೂ ಮಂತರ್'ಗಾಗಿ ಮತ್ತೆ ಒಂದಾದ ಅಧ್ಯಕ್ಷ-ಉಪಾಧ್ಯಕ್ಷ..ಇನ್ನೂ ಯಾರೆಲ್ಲಾ ಇದ್ದಾರೆ ನೋಡಿ

Choo Mantar Star cast: 'ಛೂ ಮಂತರ್'ಗಾಗಿ ಮತ್ತೆ ಒಂದಾದ ಅಧ್ಯಕ್ಷ-ಉಪಾಧ್ಯಕ್ಷ..ಇನ್ನೂ ಯಾರೆಲ್ಲಾ ಇದ್ದಾರೆ ನೋಡಿ

Dec 20, 2022 09:40 PM IST

ಶರಣ್‌ ಹಾಗೂ ಚಿಕ್ಕಣ್ಣ ನಟನೆಯ 'ಛೂ ಮಂತರ್' ಸಿನಿಮಾ ಚಿತ್ರೀಕರಣ ಮುಗಿದಿದ್ದು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. 

  • ಶರಣ್‌ ಹಾಗೂ ಚಿಕ್ಕಣ್ಣ ನಟನೆಯ 'ಛೂ ಮಂತರ್' ಸಿನಿಮಾ ಚಿತ್ರೀಕರಣ ಮುಗಿದಿದ್ದು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. 
ಇದೊಂದು ಕಾಮಿಡಿ-ಹಾರರ್‌ ಸಿನಿಮಾವಾಗಿದ್ದು ಸದ್ಯಕ್ಕೆ ಡಬ್ಬಿಂಗ್‌ ಹಂತದಲ್ಲಿದ್ದು ಚಿತ್ರತಂಡ ಶೀಘ್ರದಲ್ಲೇ ರಿಲೀಸ್‌ ದಿನಾಂಕ ಅನೌನ್ಸ್‌ ಮಾಡಲಿದೆ. 
(1 / 6)

ಅಧ್ಯಕ್ಷ ̧ ರಾಜ್‌ ವಿಷ್ಣು ಚಿತ್ರಗಳಲ್ಲಿ ಜೊತೆ ಸೇರಿ ಸಿನಿಪ್ರಿಯರನ್ನು ರಂಜಿಸಿದ್ದ ಈ ಜೋಡಿ ಮತ್ತೊಮ್ಮೆ 'ಛೂ ಮಂತರ್' ಚಿತ್ರದ ಮೂಲಕ ನಿಮ್ಮನ್ನು ನಕ್ಕು ನಗಿಸಲು ಬರುತ್ತಿದ್ದಾರೆ. 
(2 / 6)

'ಛೂ ಮಂತರ್' ಚಿತ್ರದಲ್ಲಿ ಶರಣ್‌ಗೆ ಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ. 
(3 / 6)
'ಛೂ ಮಂತರ್' ಚಿತ್ರದಲ್ಲಿ ಶರಣ್‌ಗೆ ಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ. 
ಮೇಘನಾ ಗಾಂವ್ಕರ್‌ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ತರುಣ್ ಸ್ಟುಡಿಯೋಸ್  ಬ್ಯಾನರ್‌ನ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ 5ನೇ ಸಿನಿಮಾ. 
(4 / 6)

ಪ್ರಭು ಮುಂಡ್ಕರ್‌ ಅವರನ್ನೂ ಈ ಚಿತ್ರದಲ್ಲಿ ನೋಡಬಹುದಾಗಿದೆ. 'ಛೂ ಮಂತರ್' ಚಿತ್ರಕ್ಕೆ ಬೆಂಗಳೂರು, ಮೈಸೂರು, ಉತ್ತರ ಕರ್ನಾಟಕ, ಲಂಡನ್‌ ಹಾಗೂ ಇನ್ನಿತರ ಕಡೆಗಳಲ್ಲಿ ಚಿತ್ರೀಕರಣ ಜರುಗಿದೆ. 
(5 / 6)

'ಕರ್ವ' ಚಿತ್ರದ‌ ಮೂಲಕ ಕನ್ನಡಿಗರ ಮನಗೆದ್ದಿರುವ ನವನೀತ್ 'ಛೂ ಮಂತರ್' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್‌ ಕಟ್‌ ಕೂಡಾ ಹೇಳಿದ್ದಾರೆ.
(6 / 6)

    ಹಂಚಿಕೊಳ್ಳಲು ಲೇಖನಗಳು