logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shiva Rajkumar: ಆಪರೇಷನ್‌ಗೂ ಮುನ್ನ ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟ ಶಿವರಾಜ್‌ಕುಮಾರ್‌ ದಂಪತಿ

Shiva Rajkumar: ಆಪರೇಷನ್‌ಗೂ ಮುನ್ನ ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟ ಶಿವರಾಜ್‌ಕುಮಾರ್‌ ದಂಪತಿ

Dec 07, 2024 10:51 AM IST

Shiva Rajkumar: ಹ್ಯಾಟ್ರಿಕ್‌ ಹೀರೋ, ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಜತೆಗೆ ಕುಟುಂಬ ಸಮೇತರಾಗಿ ದೇಗುಲಕ್ಕೆ ಭೇಟಿ ನೀಡಿ ಮುಡಿ ನೀಡಿದ್ದಾರೆ. ಮುಡಿ ನೀಡಿದ ಪೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿಯೂ ಹರಿದಾಡುತ್ತಿವೆ.

  • Shiva Rajkumar: ಹ್ಯಾಟ್ರಿಕ್‌ ಹೀರೋ, ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಜತೆಗೆ ಕುಟುಂಬ ಸಮೇತರಾಗಿ ದೇಗುಲಕ್ಕೆ ಭೇಟಿ ನೀಡಿ ಮುಡಿ ನೀಡಿದ್ದಾರೆ. ಮುಡಿ ನೀಡಿದ ಪೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿಯೂ ಹರಿದಾಡುತ್ತಿವೆ.
ಆರೋಗ್ಯ ಸಮಸ್ಯೆ ಬಾಧಿಸಿರುವುದರಿಂದ, ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್‌ ಚಿಕಿತ್ಸೆಯ ನಿಮಿತ್ತ ಅಮೆರಿಕಾಕ್ಕೆ ತೆರಳಲಿದ್ದಾರೆ. 
(1 / 5)

ಅಮೆರಿಕಾಕ್ಕೆ ತೆರಳುವುದಕ್ಕೂ ಮೊದಲು ತಿರುಪತಿಯ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಬರಿ ದರ್ಶನ ಮಾತ್ರವಲ್ಲದೆ, ಮುಡಿಕೊಟ್ಟಿದ್ದಾರೆ.
(2 / 5)

ಶುಕ್ರವಾರ ರಾತ್ರಿ ಶಿವರಾಜ್‌ಕುಮಾರ್‌, ಪತ್ನಿ ಗೀತಾ ಸೇರಿ ಆಪ್ತ ಬಳಗ ತಿರುಪತಿಗೆ ಭೇಟಿ ನೀಡಿದೆ. ಇದೇ ವೇಳೆ ಶಿವಣ್ಣ, ಗೀತಾ ಜತೆಗೆ ಆಪ್ತರೆಲ್ಲರೂ ಮುಡಿ ನೀಡಿದ್ದಾರೆ.
(3 / 5)

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುತ್ತಿದ್ದ ಶಿವಣ್ಣ, ಈ ವರೆಗೂ ಮುಡಿಕೊಟ್ಟಿದ್ದು ಕಂಡಿಲ್ಲ. ಇದೀಗ ಚಿಕಿತ್ಸೆ ನಿಮಿತ್ತ ಅಮೆರಿಕಾಕ್ಕೆ ತೆರಳುತ್ತಿದ್ದು, ಅದಕ್ಕೂ ಮೊದಲು ದೇವರ ಮೊರೆ ಹೋಗಿದ್ದಾರೆ. 
(4 / 5)

ಸದ್ಯ ನಟನ ಈ ಹೊಸ ಅವತಾರಕ್ಕೆ ಅವರ ಅಭಿಮಾನಿಗಳೂ ಕೊಂಚ ಶಾಕ್‌ಗೆ ಒಳಗಾಗಿದ್ದಾರೆ. ಇನ್ನು ಕೆಲವರು, ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಎಂದೂ ಹೇಳುತ್ತಿದ್ದಾರೆ.  
(5 / 5)

    ಹಂಚಿಕೊಳ್ಳಲು ಲೇಖನಗಳು