logo
ಕನ್ನಡ ಸುದ್ದಿ  /  Photo Gallery  /  Shivarajkumar And Kiccha Sudeep Temple Visit Photos Here

Shivanna And Sudeep Temple Visit: ಮಂತ್ರಾಲಯದಲ್ಲಿ ಶಿವಣ್ಣ, ಕಟೀಲಿನಲ್ಲಿ ಸುದೀಪ್..‌ ನಟರ ದೇವರ ದರ್ಶನದ PHOTOs ಇಲ್ಲಿವೆ..

Dec 04, 2022 07:28 PM IST

Shivanna And Sudeep Temple Visit: ಸ್ಯಾಂಡಲ್‌ವುಡ್‌ ಸ್ಟಾರ್‌ ನಟರಾದ ಶಿವರಾಜ್‌ಕುಮಾರ್‌ ಮತ್ತು ಕಿಚ್ಚ ಸುದೀಪ್ ಸದ್ಯ ದೇವರ ದರ್ಶನ ಪಡೆಯುತಿದ್ದಾರೆ. ವೇದ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಶಿವರಾಜಕುಮಾರ್‌, ರಾಯಚೂರಿನಲ್ಲಿ ಆ ಚಿತ್ರದ ಟೀಸರ್‌ ಬಿಡುಗಡೆ ಕಾರ್ಯಕ್ರಮ ಮುಗಿಸಿ ನೇರವಾಗಿ ಮಂತ್ರಾಲಯಕ್ಕೆ ತೆರಳಿದ್ದಾರೆ. ಇತ್ತ ಕಿಚ್ಚ ಸುದೀಪ್‌ ಕಟೀಲು ದುರ್ಗಾಪರಮೇಶ್ವರಿಯ ಸನ್ನಿಧಾನಕ್ಕೆ ತೆರೆಳಿ ತಾಯಿಯ ಆಶೀರ್ವಾದ ಪಡೆದಿದ್ದಾರೆ.

  • Shivanna And Sudeep Temple Visit: ಸ್ಯಾಂಡಲ್‌ವುಡ್‌ ಸ್ಟಾರ್‌ ನಟರಾದ ಶಿವರಾಜ್‌ಕುಮಾರ್‌ ಮತ್ತು ಕಿಚ್ಚ ಸುದೀಪ್ ಸದ್ಯ ದೇವರ ದರ್ಶನ ಪಡೆಯುತಿದ್ದಾರೆ. ವೇದ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಶಿವರಾಜಕುಮಾರ್‌, ರಾಯಚೂರಿನಲ್ಲಿ ಆ ಚಿತ್ರದ ಟೀಸರ್‌ ಬಿಡುಗಡೆ ಕಾರ್ಯಕ್ರಮ ಮುಗಿಸಿ ನೇರವಾಗಿ ಮಂತ್ರಾಲಯಕ್ಕೆ ತೆರಳಿದ್ದಾರೆ. ಇತ್ತ ಕಿಚ್ಚ ಸುದೀಪ್‌ ಕಟೀಲು ದುರ್ಗಾಪರಮೇಶ್ವರಿಯ ಸನ್ನಿಧಾನಕ್ಕೆ ತೆರೆಳಿ ತಾಯಿಯ ಆಶೀರ್ವಾದ ಪಡೆದಿದ್ದಾರೆ.
ವೇದ ಸಿನಿಮಾ ಟೀಸರ್‌ ಬಿಡುಗಡೆ ಹಿನ್ನೆಲೆಯಲ್ಲಿ ರಾಯಚೂರಿಗೆ ತೆರಳಿದ್ದ ಶಿವಣ್ಣ, ಬಳಿಕ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದಿದ್ದಾರೆ.
(1 / 5)
ವೇದ ಸಿನಿಮಾ ಟೀಸರ್‌ ಬಿಡುಗಡೆ ಹಿನ್ನೆಲೆಯಲ್ಲಿ ರಾಯಚೂರಿಗೆ ತೆರಳಿದ್ದ ಶಿವಣ್ಣ, ಬಳಿಕ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದಿದ್ದಾರೆ.
ಡಾ. ರಾಜ್‌ ಕುಟುಂಬದ ಹಲವರು ಮತ್ತು ಚಿತ್ರತಂಡದ ಕೆಲವರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳಿ ಶ್ರೀಗಳಿಂದ ಆಶೀರ್ವಾದವನ್ನೂ ಪಡೆದು ಮರಳಿದ್ದಾರೆ.
(2 / 5)
ಡಾ. ರಾಜ್‌ ಕುಟುಂಬದ ಹಲವರು ಮತ್ತು ಚಿತ್ರತಂಡದ ಕೆಲವರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳಿ ಶ್ರೀಗಳಿಂದ ಆಶೀರ್ವಾದವನ್ನೂ ಪಡೆದು ಮರಳಿದ್ದಾರೆ.
ಇತ್ತ ನಟ ಸುದೀಪ್‌ ಮತ್ತು ಪತ್ನಿ ಪ್ರಿಯಾ ಖಾಸಗಿ ಕಾರ್ಯಕ್ರಮವೊಂದರ ಪ್ರಯುಕ್ತ ಮಂಗಳೂರಿಗೆ ತೆರಳಿದ್ದರು. ಈ ವೇಳೆ ಕಟೀಲಿಗೂ ಹೋಗಿ ಬಂದಿದ್ದಾರೆ.
(3 / 5)
ಇತ್ತ ನಟ ಸುದೀಪ್‌ ಮತ್ತು ಪತ್ನಿ ಪ್ರಿಯಾ ಖಾಸಗಿ ಕಾರ್ಯಕ್ರಮವೊಂದರ ಪ್ರಯುಕ್ತ ಮಂಗಳೂರಿಗೆ ತೆರಳಿದ್ದರು. ಈ ವೇಳೆ ಕಟೀಲಿಗೂ ಹೋಗಿ ಬಂದಿದ್ದಾರೆ.
ಸುದೀಪ್‌ ಅಮ್ಮನವರ ದರ್ಶನ ಪಡೆದ ಬಳಿಕ ಅಲ್ಲಿನ ಆಡಳಿತ ಮಂಡಳಿ ನಟನನ್ನು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದೆ.
(4 / 5)
ಸುದೀಪ್‌ ಅಮ್ಮನವರ ದರ್ಶನ ಪಡೆದ ಬಳಿಕ ಅಲ್ಲಿನ ಆಡಳಿತ ಮಂಡಳಿ ನಟನನ್ನು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದೆ.
ಸದ್ಯ ಶಿವಣ್ಣ ವೇದ ಸಿನಿಮಾದ ಪ್ರಚಾರದಲ್ಲಿ ಬಿಜಿಯಾಗಿದ್ದರೆ, ಸುದೀಪ್‌ ಇನ್ನೇನು ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ.
(5 / 5)
ಸದ್ಯ ಶಿವಣ್ಣ ವೇದ ಸಿನಿಮಾದ ಪ್ರಚಾರದಲ್ಲಿ ಬಿಜಿಯಾಗಿದ್ದರೆ, ಸುದೀಪ್‌ ಇನ್ನೇನು ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು