Pakistan Cricketers Net Worth: ಶೋಯೆಬ್ ಮಲಿಕ್ ಶ್ರೀಮಂತ ಕ್ರಿಕೆಟಿಗ; ಬಾಬರ್-ಶಹೀನ್ ಆಸ್ತಿ ಮೌಲ್ಯವೆಷ್ಟು?
Feb 04, 2023 07:47 PM IST
Pakistan Cricketers Net Worth : ಪಾಕಿಸ್ತಾನವು ದಿವಾಳಿಯ ಅಂಚಿನಲ್ಲಿದೆ. ಅಷ್ಟೇ ಅಲ್ಲ, ತನ್ನ ನೌಕರರಿಗೆ ಸಂಬಳ ನೀಡಲು ಅವರ ಬಳಿ ಸಾಕಷ್ಟು ಹಣವಿಲ್ಲ. ದೇಶದಲ್ಲಿ ಹಣದುಬ್ಬರವೂ ಗಗನಕ್ಕೇರಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ಪಾಕಿಸ್ತಾನ್ ಸೂಪರ್ ಲೀಗ್ಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ, ಬಡ ಪಾಕಿಸ್ತಾನ ಕ್ರಿಕೆಟ್ ತಂಡದ ಈ ಐವರು ಆಟಗಾರರ ಬಗ್ಗೆ ನೀವು ತಿಳಿದುಕೊಳ್ಳಬೇಕು.
- Pakistan Cricketers Net Worth : ಪಾಕಿಸ್ತಾನವು ದಿವಾಳಿಯ ಅಂಚಿನಲ್ಲಿದೆ. ಅಷ್ಟೇ ಅಲ್ಲ, ತನ್ನ ನೌಕರರಿಗೆ ಸಂಬಳ ನೀಡಲು ಅವರ ಬಳಿ ಸಾಕಷ್ಟು ಹಣವಿಲ್ಲ. ದೇಶದಲ್ಲಿ ಹಣದುಬ್ಬರವೂ ಗಗನಕ್ಕೇರಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ಪಾಕಿಸ್ತಾನ್ ಸೂಪರ್ ಲೀಗ್ಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ, ಬಡ ಪಾಕಿಸ್ತಾನ ಕ್ರಿಕೆಟ್ ತಂಡದ ಈ ಐವರು ಆಟಗಾರರ ಬಗ್ಗೆ ನೀವು ತಿಳಿದುಕೊಳ್ಳಬೇಕು.