logo
ಕನ್ನಡ ಸುದ್ದಿ  /  Photo Gallery  /  Shriya Saran Topless Photoshoot Covers Herself With Saree

Shriya Saran Topless: ಸೀರೆಯುಟ್ಟು ಬೆತ್ತಲೆ ಬೆನ್ನು ಪ್ರದರ್ಶಿಸಿದ ಶ್ರಿಯಾ ಸರಣ್;‌ ಇಲ್ಲಿವೆ ನಟಿಯ ಟಾಪ್‌ಲೆಸ್‌ ಫೋಟೋ ಗುಚ್ಛ..

Oct 03, 2022 08:36 AM IST

ಬಹುಭಾಷಾ ನಟಿ ಶ್ರಿಯಾ ಸರಣ್ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಎಲ್ಲರ ನೆಚ್ಚಿನ ನಟಿ. ತಮ್ಮ ನಟನೆ ಮತ್ತು ಸ್ನಿಗ್ಧ ಸೌಂದರ್ಯದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಾರವರು. ವಯಸ್ಸು 40 ಆದರೂ ಹದಿಹರೆಯದ ಯುವತಿಯರನ್ನೂ ನಾಚಿಸುವ ಮೈಮಾಟ ಈ ನಟಿಯದ್ದು. ಬೋಲ್ಡ್‌ ಲುಕ್‌ಗೂ ಸೈ, ಸಾಂಪ್ರದಾಯಿಕ ಅವತಾರದಲ್ಲಿಯೂ ಈ ನಟಿ ಅಷ್ಟೇ ಚೆಂದ.

  • ಬಹುಭಾಷಾ ನಟಿ ಶ್ರಿಯಾ ಸರಣ್ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಎಲ್ಲರ ನೆಚ್ಚಿನ ನಟಿ. ತಮ್ಮ ನಟನೆ ಮತ್ತು ಸ್ನಿಗ್ಧ ಸೌಂದರ್ಯದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಾರವರು. ವಯಸ್ಸು 40 ಆದರೂ ಹದಿಹರೆಯದ ಯುವತಿಯರನ್ನೂ ನಾಚಿಸುವ ಮೈಮಾಟ ಈ ನಟಿಯದ್ದು. ಬೋಲ್ಡ್‌ ಲುಕ್‌ಗೂ ಸೈ, ಸಾಂಪ್ರದಾಯಿಕ ಅವತಾರದಲ್ಲಿಯೂ ಈ ನಟಿ ಅಷ್ಟೇ ಚೆಂದ.
ಬಹುಭಾಷಾ ನಟಿ ಶ್ರಿಯಾ ಸರಣ್ ಹೆಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಎಲ್ಲರ ನೆಚ್ಚಿನ ನಟಿ. ತಮ್ಮ ನಟನೆ ಮತ್ತು ಸ್ನಿಗ್ಧ ಸೌಂದರ್ಯದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಾರವರು.
(1 / 5)
ಬಹುಭಾಷಾ ನಟಿ ಶ್ರಿಯಾ ಸರಣ್ ಹೆಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಎಲ್ಲರ ನೆಚ್ಚಿನ ನಟಿ. ತಮ್ಮ ನಟನೆ ಮತ್ತು ಸ್ನಿಗ್ಧ ಸೌಂದರ್ಯದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಾರವರು.(Instagram/ Shriya saran)
ವಯಸ್ಸು 40 ಆದರೂ ಹದಿಹರೆಯದ ಯುವತಿಯರನ್ನೂ ನಾಚಿಸುವ ಮೈಮಾಟ ಈ ನಟಿಯದ್ದು. ಬೋಲ್ಡ್‌ ಲುಕ್‌ಗೂ ಸೈ, ಸಾಂಪ್ರದಾಯಿಕ ಅವತಾರದಲ್ಲಿಯೂ ಈ ನಟಿ ಅಷ್ಟೇ ಚೆಂದ.
(2 / 5)
ವಯಸ್ಸು 40 ಆದರೂ ಹದಿಹರೆಯದ ಯುವತಿಯರನ್ನೂ ನಾಚಿಸುವ ಮೈಮಾಟ ಈ ನಟಿಯದ್ದು. ಬೋಲ್ಡ್‌ ಲುಕ್‌ಗೂ ಸೈ, ಸಾಂಪ್ರದಾಯಿಕ ಅವತಾರದಲ್ಲಿಯೂ ಈ ನಟಿ ಅಷ್ಟೇ ಚೆಂದ.(Instagram/ Shriya saran)
ಇದೀಗ ಇದೇ ನಟಿ ಸೀರೆಯುಟ್ಟು ಟಾಪ್‌ಲೆಸ್‌ ಭಂಗಿಯಲ್ಲಿ ಎದುರಾಗಿದ್ದಾರೆ. ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಬೆತ್ತಲೆ ಬೆನ್ನು ಕಾಣುವ ಫೋಟೋ ಶೇರ್‌ ಮಾಡಿದ್ದಾರೆ.
(3 / 5)
ಇದೀಗ ಇದೇ ನಟಿ ಸೀರೆಯುಟ್ಟು ಟಾಪ್‌ಲೆಸ್‌ ಭಂಗಿಯಲ್ಲಿ ಎದುರಾಗಿದ್ದಾರೆ. ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಬೆತ್ತಲೆ ಬೆನ್ನು ಕಾಣುವ ಫೋಟೋ ಶೇರ್‌ ಮಾಡಿದ್ದಾರೆ.(Instagram/ Shriya saran)
ಸ್ಯಾಂಡಲ್‌ವುಡ್‌ನಲ್ಲಿ ತಯಾರಾಗಿರುವ ಕಬ್ಜ ಚಿತ್ರದಲ್ಲಿಯೂ ಶ್ರಿಯಾ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ತಯಾರಾದ ದೃಶ್ಯಂ 2 ಚಿತ್ರವೂ ಇನ್ನೇನು ಬಿಡುಗಡೆ ಆಗಲಿದೆ.
(4 / 5)
ಸ್ಯಾಂಡಲ್‌ವುಡ್‌ನಲ್ಲಿ ತಯಾರಾಗಿರುವ ಕಬ್ಜ ಚಿತ್ರದಲ್ಲಿಯೂ ಶ್ರಿಯಾ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ತಯಾರಾದ ದೃಶ್ಯಂ 2 ಚಿತ್ರವೂ ಇನ್ನೇನು ಬಿಡುಗಡೆ ಆಗಲಿದೆ.(Instagram/ Shriya saran)
ಸದ್ಯ ತಮಿಳು, ಹಿಂದಿ ಮತ್ತು ತೆಲುಗಿನ ಸಿನಿಮಾಗಳಲ್ಲಿಯೂ ಶ್ರಿಯಾ ನಟಿಸುತ್ತಿದ್ದಾರೆ. ಕೆಲವು ಶೂಟಿಂಗ್ ಹಂತದಲ್ಲಿದ್ದರೆ, ಇನ್ನು ಕೆಲವು ಬಿಡುಗಡೆಗೆ ರೆಡಿಯಾಗಿವೆ.
(5 / 5)
ಸದ್ಯ ತಮಿಳು, ಹಿಂದಿ ಮತ್ತು ತೆಲುಗಿನ ಸಿನಿಮಾಗಳಲ್ಲಿಯೂ ಶ್ರಿಯಾ ನಟಿಸುತ್ತಿದ್ದಾರೆ. ಕೆಲವು ಶೂಟಿಂಗ್ ಹಂತದಲ್ಲಿದ್ದರೆ, ಇನ್ನು ಕೆಲವು ಬಿಡುಗಡೆಗೆ ರೆಡಿಯಾಗಿವೆ.(Instagram/ Shriya saran)

    ಹಂಚಿಕೊಳ್ಳಲು ಲೇಖನಗಳು