Skin Care: ಮಾವಿನಸಿಪ್ಪೆಯಲ್ಲಿದೆ ಸೌಂದರ್ಯದ ಗುಟ್ಟು; ಮೊಡವೆಗೂ, ಸನ್ಬರ್ನ್ಗೂ ಇದುವೇ ಮದ್ದು
May 23, 2023 06:17 PM IST
ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವಿನಹಣ್ಣು ಬಹುತೇಕರಿಗೆ ಅಚ್ಚುಮೆಚ್ಚು. ಇದು ಆರೋಗ್ಯಕ್ಕೂ ಉತ್ತಮ. ಅಲ್ಲದೆ ತ್ವಚೆಯ ಅಂದಕ್ಕೂ ಮಾವಿನಹಣ್ಣು ಪ್ರಯೋಜನಕಾರಿ ಎಂದರೆ ನಂಬಲೇಬೇಕು. ಮಾವಿನಹಣ್ಣಿನಿಂದ ಸೌಂದರ್ಯ ವೃದ್ಧಿಸಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಉತ್ತರ.
- ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವಿನಹಣ್ಣು ಬಹುತೇಕರಿಗೆ ಅಚ್ಚುಮೆಚ್ಚು. ಇದು ಆರೋಗ್ಯಕ್ಕೂ ಉತ್ತಮ. ಅಲ್ಲದೆ ತ್ವಚೆಯ ಅಂದಕ್ಕೂ ಮಾವಿನಹಣ್ಣು ಪ್ರಯೋಜನಕಾರಿ ಎಂದರೆ ನಂಬಲೇಬೇಕು. ಮಾವಿನಹಣ್ಣಿನಿಂದ ಸೌಂದರ್ಯ ವೃದ್ಧಿಸಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಉತ್ತರ.