Dry Skin Care Tips: ಚಳಿಗಾಲದಲ್ಲಿ ನಿಮ್ಮ ಒಣ ತ್ವಚೆಗೆ ಜೀವ ತುಂಬಲು ಇಲ್ಲಿವೆ ಟಿಪ್ಸ್
Nov 28, 2022 05:38 PM IST
ಚಳಿಗಾಲದಲ್ಲಿ ನಿಮ್ಮ ಚರ್ಮವು ಸಹಾರಾ ಮರುಭೂಮಿಯಂತೆ ಒಣಗಿದೆಯೇ? ಚಳಿಗಾಲದಲ್ಲಿ ನಿಮ್ಮ ಚರ್ಮವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಸಾಕಷ್ಟು ನೀರು ಕುಡಿಯುವುದರ ಜೊತೆಗೆ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚಬೇಕು. ನಿಮ್ಮ ಒಣ ತ್ವಚೆಗೆ ಜೀವ ತುಂಬಲು ಇಲ್ಲಿವೆ ಟಿಪ್ಸ್..
- ಚಳಿಗಾಲದಲ್ಲಿ ನಿಮ್ಮ ಚರ್ಮವು ಸಹಾರಾ ಮರುಭೂಮಿಯಂತೆ ಒಣಗಿದೆಯೇ? ಚಳಿಗಾಲದಲ್ಲಿ ನಿಮ್ಮ ಚರ್ಮವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಸಾಕಷ್ಟು ನೀರು ಕುಡಿಯುವುದರ ಜೊತೆಗೆ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚಬೇಕು. ನಿಮ್ಮ ಒಣ ತ್ವಚೆಗೆ ಜೀವ ತುಂಬಲು ಇಲ್ಲಿವೆ ಟಿಪ್ಸ್..