logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sonia Gandhi Joined Bharat Jodo Yatra: ಭಾರತ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ - ಫೋಟೋಸ್ ನೋಡಿ

Sonia Gandhi joined Bharat jodo yatra: ಭಾರತ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ - ಫೋಟೋಸ್ ನೋಡಿ

Oct 06, 2022 11:41 AM IST

ರಾಜ್ಯದಲ್ಲಿ 7ನೇ ದಿನಕ್ಕೆ ಕಾಲಿಟ್ಟಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಭಾಗವಹಿಸಿದ್ದಾರೆ. ಚೀಣ್ಯ ಗ್ರಾಮದಿಂದ ರಾಹುಲ್ ಗಾಂಧಿಯವರ ಜೊತೆಯಲ್ಲಿ ಸೋನಿಯಾ ಗಾಂಧಿ ಹಾಕಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಚೆಲುವರಾಯಸ್ವಾಮಿ ಜೊತೆಯಾಗಿ ಸುಮಾರು 9 ಕಿ.ಮೀ ಪಾದಯಾತ್ರೆಯಲ್ಲಿ ನಡೆದುಬಂದರು.

(1/6)ಚೀಣ್ಯ ಗ್ರಾಮದಿಂದ ರಾಹುಲ್ ಗಾಂಧಿಯವರ ಜೊತೆಯಲ್ಲಿ ಸೋನಿಯಾ ಗಾಂಧಿಯವರು ಹೆಜ್ಜೆ ಹಾಕಿದರು. ಸುಮಾರು 9 ಕಿ.ಮೀ ಪಾದಯಾತ್ರೆಯಲ್ಲಿ ನಡೆದುಬಂದರು. ಈ ವೇಳೆ ನೂರಾರು ಕಾರ್ಯಕರ್ತರು ಸೇರಿದ್ದರು. 
(1 / 6)

(2/6)ಪಾದಯಾತ್ರೆಯುದ್ದಕ್ಕೂ ಹಳ್ಳಿ ಹಳ್ಳಿಗಳಿಂದ ನೆರೆದಿದ್ದ ಜನರು, ಕಳಸ ಹೊತ್ತ ಮಹಿಳೆಯರು, ಮಕ್ಕಳು ಸೋನಿಯಾ ಗಾಂಧಿಯವರನ್ನ ಕಂಡು ಪುಳಕಿತಗೊಂಡು ಅವರೊಂದಿಗೆ ಹೆಜ್ಜೆ ಹಾಕಿದರು. ಈ ವೇಳೆ ನಗುತ್ತಲೇ ಜನರಿಗೆ ಸೋನಿಯಾ ಗಾಂಧಿ ನಮಸ್ಕರಿಸಿದರು. 
(2 / 6)

(3/6)ಈ ಯಾತ್ರೆ ಇಡೀ ಕರ್ನಾಟಕದ ಜನರು ಒಗ್ಗೂಡಿಸುತ್ತಿರುವುಗು ಅತ್ಯಂತ ಹೆಮ್ಮೆಯ ವಿಚಾರ ಎಂದು ಕಾಂಗ್ರೆಸ್ ಹೇಳಿದೆ. ಸೋನಿಯಾ ಗಾಂಧಿಯವರ ಈ ಪ್ರತಿ ಹೆಜ್ಜೆಗಳಲ್ಲೂ ದೃಢತೆ, ವಿಶ್ವಾಸ, ಛಲ, ಬದ್ಧತೆ, ಸ್ಪಷ್ಟತೆ, ವಾತ್ಸಲ್ಯ, ಕರುಣೆ, ತಾಯ್ತನದ ಮಮತೆ ಕಂಡು ನೆರೆದಿದ್ದ ಜನಸಾಗರ ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರು. ಕೆಹೆಚ್ ಮುನಿಯಪ್ಪ, ಚೆಲುವರಾಯಸ್ವಾಮಿ, ಡಿಕೆ ಶಿವಕಮಾರ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಕೆಸಿ ವೇಣುಗೋಪಾಲ್, ಸಿದ್ದರಾಮಯ್ಯ ಇದ್ದಾರೆ. 
(3 / 6)

(4/6)ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಅವರು ಭಾಗವಹಿಸಿರುವುದು ಕಾಂಗ್ರೆಸ್ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ. ಸೋನಿಯಾ ಗಾಂಧಿ ಜನರಿಗೆ ನಮಸ್ಕರಿಸಿದರು. 
(4 / 6)

(5/6)ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಇಂದು ಅವರ ತಾಯಿ ಸೋನಿಯಾ ಗಾಂಧಿ ಹೆಜ್ಜೆ ಹಾಕಿದ್ದರು. ಇಬ್ಬರು ಒಟ್ಟಾಗಿ ನಡೆದರು. 
(5 / 6)

(6/6)ಭಾರತ ಐಕ್ಯತಾ ಯಾತ್ರೆ ವೇಳೆ ಸೋನಿಯಾ ಗಾಂಧಿ ಅವರ ಶೂ ಲೇಸ್ ಅನ್ನು ಕಟ್ಟಿದ ಪುತ್ರ ರಾಹುಲ್ ಗಾಂಧಿ. ಅವಮಾನಗಳನ್ನು ಸಹಿಸಿ ಕೇವಲ ಪ್ರೀತಿಯನ್ನ ಹಂಚುವ ತ್ಯಾಗಗುಣ ಹಾಗೂ ಸಹಾನುಭೂತಿಯನ್ನ ಈ #BharatJodoYatra ಹಳ್ಳಿ ಹಳ್ಳಿಗೂ ಹರಡುತ್ತಿರುವುದಕ್ಕೆ ಇಂದಿನ ನಡಿಗೆ ಜೀವಂತ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ. 
(6 / 6)

    ಹಂಚಿಕೊಳ್ಳಲು ಲೇಖನಗಳು