ಕನ್ಯಾ ರಾಶಿಯಲ್ಲಿ ಬುಧ–ಸೂರ್ಯನ ಸಂಯೋಗದಿಂದ ಬುಧಾದಿತ್ಯ ಯೋಗ, ದ್ವಾದಶ ರಾಶಿಗಳ ಮೇಲೆ ಪರಿಣಾಮ; ಯಾವ ರಾಶಿಯವರಿಗೆ ಲಾಭ, ಯಾರಿಗೆ ನಷ್ಟ
Sep 24, 2024 02:34 PM IST
ಬುಧನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶಿಸಿದ್ದು, ಸೂರ್ಯನು ಅದೇ ರಾಶಿಯಲ್ಲಿದ್ದಾನೆ. ಈ ಎರಡೂ ಗ್ರಹಗಳ ಸಂಧಿಸುವಿಕೆಯಿಂದ ಬುಧಾದಿತ್ಯ ರಾಜಯೋಗ ಹಾಗೂ ಭದ್ರರಾಜ ಯೋಗ ಉಂಟಾಗಿದೆ. ಇದರಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಹಾಗಾದರೆ ಯಾವ ರಾಶಿಗೆ ಶುಭ, ಯಾರು ಎಚ್ಚರದಿಂದಿರಬೇಕು ಎಂಬ ವಿವರ ಇಲ್ಲಿದೆ.
- ಬುಧನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶಿಸಿದ್ದು, ಸೂರ್ಯನು ಅದೇ ರಾಶಿಯಲ್ಲಿದ್ದಾನೆ. ಈ ಎರಡೂ ಗ್ರಹಗಳ ಸಂಧಿಸುವಿಕೆಯಿಂದ ಬುಧಾದಿತ್ಯ ರಾಜಯೋಗ ಹಾಗೂ ಭದ್ರರಾಜ ಯೋಗ ಉಂಟಾಗಿದೆ. ಇದರಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಹಾಗಾದರೆ ಯಾವ ರಾಶಿಗೆ ಶುಭ, ಯಾರು ಎಚ್ಚರದಿಂದಿರಬೇಕು ಎಂಬ ವಿವರ ಇಲ್ಲಿದೆ.