logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶನಿ ಕಾಟದಿಂದ ಬೇಸತ್ತಿದ್ದೀರಾ? ಈ ಪವರ್‌ಫುಲ್ ಹನುಮ ಮಂತ್ರಗಳನ್ನು ಪಠಿಸಿ ಶನಿ ದೋಷದಿಂದ ಪರಿಹಾರ ಪಡೆಯಿರಿ

ಶನಿ ಕಾಟದಿಂದ ಬೇಸತ್ತಿದ್ದೀರಾ? ಈ ಪವರ್‌ಫುಲ್ ಹನುಮ ಮಂತ್ರಗಳನ್ನು ಪಠಿಸಿ ಶನಿ ದೋಷದಿಂದ ಪರಿಹಾರ ಪಡೆಯಿರಿ

Sep 21, 2024 08:34 AM IST

ಗ್ರಹಗಳಲ್ಲಿ ಪ್ರಬಲವಾಗಿರುವ ಶನಿ ಶಿಸ್ತು, ಕರ್ಮ ಹಾಗೂ ಸಮಯದ ಸಂಕೇತವಾಗಿದ್ದು, ತನ್ನ ಸಂಕ್ರಮಣದ ಮೂಲಕ ಹಲವು ರಾಶಿಯವರಿಗೆ ಶುಭ, ಅಶುಭಗಳ ಫಲಿತಾಂಶವನ್ನು ನೀಡುತ್ತಾನೆ. ಶನಿಯನ್ನು ನ್ಯಾಯದ ಅಧಿಪತಿ ಅಂತಲೂ ಕರೆಯಲಾಗುತ್ತೆ. ಶನಿ ದೋಷದಿಂದ ಬೇಸರವಾಗಿದ್ದು, ಇದರಿಂದ ಪರಿಹಾರವಾಗಿ ಈ ಪವರ್‌ಫುಲ್ ಹನುಮ ಮಂತ್ರಗಳನ್ನು ಪಠಿಸಿ.

  • ಗ್ರಹಗಳಲ್ಲಿ ಪ್ರಬಲವಾಗಿರುವ ಶನಿ ಶಿಸ್ತು, ಕರ್ಮ ಹಾಗೂ ಸಮಯದ ಸಂಕೇತವಾಗಿದ್ದು, ತನ್ನ ಸಂಕ್ರಮಣದ ಮೂಲಕ ಹಲವು ರಾಶಿಯವರಿಗೆ ಶುಭ, ಅಶುಭಗಳ ಫಲಿತಾಂಶವನ್ನು ನೀಡುತ್ತಾನೆ. ಶನಿಯನ್ನು ನ್ಯಾಯದ ಅಧಿಪತಿ ಅಂತಲೂ ಕರೆಯಲಾಗುತ್ತೆ. ಶನಿ ದೋಷದಿಂದ ಬೇಸರವಾಗಿದ್ದು, ಇದರಿಂದ ಪರಿಹಾರವಾಗಿ ಈ ಪವರ್‌ಫುಲ್ ಹನುಮ ಮಂತ್ರಗಳನ್ನು ಪಠಿಸಿ.
ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಮೊದಲು ನೆನಪಾಗವುದೇ ಶನಿ. ಜನರು ಮಾಡುವ ಪಾಪ ಪುಣ್ಯದ ಕೆಲಸಗಳಿಗೆ ಅನುಗುಣವಾಗಿ ಫಲ ನೀಡುವ ಗ್ರಹ ಶನಿ. ಆಯಸ್ಸು ಹಾಗೂ ಉದ್ಯೋಗ ಶನಿಯ ಅಧೀನಕ್ಕೆ ಬರುತ್ತವೆ. ಎಲ್ಲಾ ಜನರ ಮೇಲೆ ಪರಿಣಾಮ ಬೀರುವ ಶನಿಯನ್ನು ಸಾಮಾನ್ಯವಾಗಿ ತಪ್ಪಾಗಿ ಗ್ರಹಿಸಲಾಗುತ್ತೆ. 
(1 / 10)

ಶನಿ ದೋಷ ಎದುರಿಸುವವರು ಇದರಿಂದ ಪರಾಗಲು ಪರಿಹಾರಗಳನ್ನು ಹುಡುಕ್ತಾರೆ. ಇದರ ಭಾಗವಾಗಿ ಶನಿ ಕಾಟದಿಂದ ತಪ್ಪಿಸಿಕೊಳ್ಳಲು ಹನುಮಾನ್ ಮಂತ್ರಗಳನ್ನು ಪಠಿಸಬೇಕೆಂದು ಜ್ಯೋತಿಷ್ಯ ತಜ್ಞರು ಸಲಹೆಗಳನ್ನು ನೀಡುತ್ತಾರೆ. ಶನಿ ದೋಷದಿಂದ ಮುಕ್ತರಾಗಲು ತುಂಬಾ ಪವರ್‌ಫುಲ್ ಹನುಮಾನ್ ಮಂತ್ರಗಳನ್ನು ಇಲ್ಲಿ ನೀಡಲಾಗಿದೆ.
(2 / 10)

ಹನುಮಂತನ ಭಕ್ತರಾದರೆ ಶನಿಯ ಕಾಟದಿಂದ ಪಾರಾಗಬಹುದು. ಶನಿ ಹನುಮಂತನ ಮುಖ ನೋಡಿದರೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಅಷ್ಟರ ಮಟ್ಟಿಗೆ ಭಗವಾನ್ ಹನುಮಂತ ಶನಿಗಿಂತ ತುಂಬಾ ಪವರ್‌ಫುಲ್. ಶನಿ ದೋಷ ನಿವಾರಣೆಗೆ ಆಂಜನೇಯನನ್ನು ಆರಾಧಿಸಿದರೆ ಕಷ್ಟಗಳು ಕಡಿಮೆಯಾಗುತ್ತವೆ. ಇದೇ ಕಾರಣಕ್ಕೆ ಹನುಮಾನ್ ಮಂತ್ರಗಳನ್ನು ಪಠಿಸಲಾಗುತ್ತದೆ
(3 / 10)

ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ|ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ||ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ|ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ||
(4 / 10)

ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಂ|ರಾಮಾಯಣ ಮಹಾಮಾಲಾ ರತ್ನಂ ವಂದೇ ನಿಲಾತ್ಮಜಂ||ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಂ|ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಂ||
(5 / 10)

ಜಯ ಹುಮಾನ ಜ್ಞಾನ ಗುಣ ಸಾಗರ | ಜಯ ಕಪೀಶ ತಿಹು ಲೋಕ ಉಜಾಗರ || ರಾಮದೂತ ಅತುಲಿತ ಬಲಧಾಮಾ| ಅಂಜನಿ ಪುತ್ರ ಪವನಸುತ ನಾಮಾ||
(6 / 10)

ಮಹಾವೀರ ವಿಕ್ರಮ ಬಜರಂಗೀ | ಕುಮತಿ ನಿವಾರ ಸುಮತಿ ಕೇ ಸಂಗೀ || ಕಂಚನ ವರಣ ವಿರಾಜ ಸುವೇಶಾ | ಕಾನನ ಕುಂಡಲ ಕುಂಚಿತ ಕೇಶಾ ||
(7 / 10)

ಹಾಥವಜ್ರ ಔ ಧ್ವಜಾ ವಿರಾಜೈ | ಕಾಂಥೇ ಮೂಂಜ ಜನೇವೂ ಸಾಜೈ || ಶಂಕರ ಸುವನ ಕೇಸರೀ ನಂದನ | ತೇಜ ಪ್ರತಾಪ ಮಹಾಜಗ ವಂದನ || ವಿದ್ಯಾವಾನ ಗುಣೀ ಅತಿ ಚಾತುರ|ರಾಮ ಕಾಜ ಕರಿವೇ ಕೋ ಆತುರ ||
(8 / 10)

ಪ್ರಭು ಚರಿತ್ರ ಸುನಿವೇ ಕೋ ರಸಿಯಾ |ರಾಮಲಖನ ಸೀತಾ ಮನ ಬಸಿಯಾ ||ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ |ವಿಕಟ ರೂಪಧರಿ ಅಸುರ ಸಂಹಾರೇ ||
(9 / 10)

ಭೀಮ ರೂಪಧರಿ ಅಸುರ ಸಂಹಾರೇ |  ರಾಮಚಂದ್ರ ಕೇ ಕಾಜ ಸಂವಾರೇ || ಲಾಯ ಸಂಜೀವನ ಲಖನ ಜಿಯಾಯೇ | ಶ್ರೀ ರಘುವೀರ ಹರಷಿ ಉರಲಾಯೇ ||
(10 / 10)

    ಹಂಚಿಕೊಳ್ಳಲು ಲೇಖನಗಳು