ವರ್ಷದ ಬಳಿಕ ಬುಧ–ಶುಕ್ರ ಗ್ರಹಗಳ ಸಂಯೋಗ, ಸದ್ಯದಲ್ಲೇ ಈ 2 ರಾಶಿಯವರನ್ನ ಹುಡುಕಿ ಬರಲಿದೆ ಅದೃಷ್ಟ, ಲಕ್ಷ್ಮೀದೇವಿ ಒಲಿಯುವ ಕಾಲ
Sep 24, 2024 03:29 PM IST
ಜ್ಯೋತಿಷ್ಯಶಾಸ್ತ್ರದಲ್ಲಿ ಬುಧ ಮತ್ತು ಶುಕ್ರನ ಸಂಯೋಜನೆಯನ್ನು ಅದೃಷ್ಟ ಎಂದು ಹೇಳಲಾಗುತ್ತದೆ. ಸದ್ಯದಲ್ಲೇ ಬುಧ ಹಾಗೂ ಶುಕ್ರ ಒಂದೇ ರಾಶಿಯಲ್ಲಿ ಸಂಧಿಸಲಿದ್ದಾರೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಹಣಕಾಸಿನ ಸಮಸ್ಯೆಗಳು ದೂರಾಗಲಿವೆ.
- ಜ್ಯೋತಿಷ್ಯಶಾಸ್ತ್ರದಲ್ಲಿ ಬುಧ ಮತ್ತು ಶುಕ್ರನ ಸಂಯೋಜನೆಯನ್ನು ಅದೃಷ್ಟ ಎಂದು ಹೇಳಲಾಗುತ್ತದೆ. ಸದ್ಯದಲ್ಲೇ ಬುಧ ಹಾಗೂ ಶುಕ್ರ ಒಂದೇ ರಾಶಿಯಲ್ಲಿ ಸಂಧಿಸಲಿದ್ದಾರೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಹಣಕಾಸಿನ ಸಮಸ್ಯೆಗಳು ದೂರಾಗಲಿವೆ.