logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Planets Conjunction: ಒಂದೇ ರಾಶಿಯಲ್ಲಿ ಶನಿ- ಸೂರ್ಯ-ಶುಕ್ರರ ಸಂಯೋಗದಿಂದ ರಾಜಯೋಗ; ಈ 3 ರಾಶಿಯವರಿಗೆ ಅದೃಷ್ಟ

Planets Conjunction: ಒಂದೇ ರಾಶಿಯಲ್ಲಿ ಶನಿ- ಸೂರ್ಯ-ಶುಕ್ರರ ಸಂಯೋಗದಿಂದ ರಾಜಯೋಗ; ಈ 3 ರಾಶಿಯವರಿಗೆ ಅದೃಷ್ಟ

Mar 19, 2024 08:13 AM IST

ಶನಿ ಹಾಗೂ ಸೂರ್ಯನ ಸಂಯೋಗವು ದ್ವಾದಶ ರಾಶಿಗಳ ಮೇಲೆ ಉತ್ತಮ ಪರಿಣಾಮಗಳನ್ನ ಉಂಟು ಮಾಡಲಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಇವರ ಜೊತೆ ಶುಕ್ರ ಕೂಡ ಸಂಧಿಸಿದ್ದ. ಇದರಿಂದ 3 ಗ್ರಹಗಳಿಗೆ ರಾಜಯೋಗ ಆರಂಭವಾಗಿದೆ.

  • ಶನಿ ಹಾಗೂ ಸೂರ್ಯನ ಸಂಯೋಗವು ದ್ವಾದಶ ರಾಶಿಗಳ ಮೇಲೆ ಉತ್ತಮ ಪರಿಣಾಮಗಳನ್ನ ಉಂಟು ಮಾಡಲಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಇವರ ಜೊತೆ ಶುಕ್ರ ಕೂಡ ಸಂಧಿಸಿದ್ದ. ಇದರಿಂದ 3 ಗ್ರಹಗಳಿಗೆ ರಾಜಯೋಗ ಆರಂಭವಾಗಿದೆ.
ಶನಿಯು ಕರ್ಮಫಲದಾತ, ನವಗ್ರಹಗಳ ಕರ್ಮನಾಯಕ. ನಾವು ಮಾಡುವ ಕೆಲಸಗಳ ಆಧಾರದ ಮೇಲೆ ಶನಿಯು ಒಳಿತು ಕೆಡುಕನ್ನು ಉಂಟು ಮಾಡುತ್ತಾನೆ. ನವಗ್ರಹಗಳಲ್ಲಿ ಶನಿಯು ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದಲ್ಲಿ ಶನಿಗೆ ಬಹಳ ಮಹತ್ವವಿದೆ. 
(1 / 8)

ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಎರಡೂವರೆ ವರ್ಷ ಬೇಕು. ಈ ಕಾರಣದಿಂದಾಗಿ ಶನಿಯು 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಕ್ರಮಿಸುತ್ತಿದ್ದಾನೆ. ಶನಿದೇವನನ್ನು ಕಂಡರೆ ಎಲ್ಲರಿಗೂ ಭಯವಾಗುತ್ತದೆ. ಈ ವರ್ಷವಿಡೀ ಒಂದೇ ರಾಶಿಯಲ್ಲಿ ಸಾಗುವ ಶನಿದೇವನ ಸಂಕ್ರಮಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
(2 / 8)

ನವಗ್ರಹಗಳ ಅಧಿಪತಿ ಸೂರ್ಯ. ತಿಂಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಿಸುತ್ತಾನೆ ಸೂರ್ಯ ದೇವ. ಇದು ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.
(3 / 8)

ಇತ್ತೀಚಿನವರೆಗೆ ಸೂರ್ಯ ಹಾಗೂ ಶನಿ ಒಂದೇ ರಾಶಿಯಲ್ಲಿದ್ದರು. ಇವರೊಂದಿಗೆ ಶುಕ್ರ ಕೂಡ ಜೊತೆಯಾಗಿದ್ದ. ಈ ಮೂರು ಗ್ರಹಗಳ ಸಂಯೋಗದಿಂದ ರಾಜಯೋಗ ಉಂಟಾಗಿತ್ತು. ಇದರಿಂದ 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಿತ್ತು. ಹಾಗಾದರೆ ಆ 3 ರಾಶಿಯವರು ಯಾರು ನೋಡಿ. 
(4 / 8)

ಕುಂಭ: ನಿಮ್ಮ ರಾಶಿಯಲ್ಲಿ ಸೂರ್ಯ, ಶನಿ ಮತ್ತು ಶುಕ್ರ ಸಂಯೋಗವಾಗಿತ್ತು. ಇದು ನಿಮಗೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ರಾಜಯೋಗದಿಂದ ನಿಮ್ಮ ಆದಾಯದಲ್ಲಿ ಸಾಕಷ್ಟು ಏರಿಕೆಯಾಗಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಉತ್ತಮ ಪ್ರಗತಿ ಇರುತ್ತದೆ. ಆತ್ಮಸ್ಥೈರ್ಯ ಹೆಚ್ಚಬಹುದು. ವೃತ್ತಿಪರವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ.
(5 / 8)

ವೃಷಭ ರಾಶಿ: ನಿಮ್ಮ ರಾಶಿಯ ಹತ್ತನೇ ಮನೆಯಲ್ಲಿ ಸೂರ್ಯ, ಶುಕ್ರ ಮತ್ತು ಶನಿ ಒಟ್ಟಿಗೆ ಇದ್ದಾರೆ. ಇದು ವ್ಯವಹಾರ ಮತ್ತು ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವ್ಯಾಪಾರದಲ್ಲಿ ಹೊಸ ಯೋಜನೆಗಳು ಯಶಸ್ವಿಯಾಗುತ್ತವೆ. ಕಚೇರಿಯಲ್ಲಿ ಸಂತಸದ ವಾತಾವರಣ ಇರುತ್ತದೆ.
(6 / 8)

ಮಿಥುನ ರಾಶಿ: ನಿಮ್ಮ ರಾಶಿಯ ಒಂಬತ್ತನೇ ಮನೆಯಲ್ಲಿ ಶನಿ, ಸೂರ್ಯ ಮತ್ತು ಶುಕ್ರರ ಸಂಯೋಜನೆಯಿಂದಾಗಿ, ನೀವು ಸಂಪೂರ್ಣ ಅದೃಷ್ಟವನ್ನು ಪಡೆಯುವ ಸಾಧ್ಯತೆಯಿದೆ. ಕೈಗೊಂಡ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ. ಹೊಸ ಮನೆ ಮತ್ತು ವಾಹನ ಖರೀದಿಸುವ ಸಾಧ್ಯತೆ ಇದೆ. ಬಹುಕಾಲದಿಂದ ಬಾಕಿ ಉಳಿದಿರುವ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಕೌಟುಂಬಿಕ ಸಂತೋಷ ಹೆಚ್ಚಲಿದೆ. 
(7 / 8)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 
(8 / 8)

    ಹಂಚಿಕೊಳ್ಳಲು ಲೇಖನಗಳು