ಶನಿಯ ಅನುಗ್ರಹದಿಂದ ಈ 3 ರಾಶಿಯವರ ಬಾಳಿನಲ್ಲಿ ಸುವರ್ಣಯುಗ ಆರಂಭ, ಕಂಡ ಕಷ್ಟಗಳೆಲ್ಲವೂ ದೂರಾಗುವ ಸಮಯ
Sep 24, 2024 03:56 PM IST
ಶನಿದೇವನು ಶೀಘ್ರದಲ್ಲೇ ಮೂರು ರಾಶಿಚಕ್ರ ಚಿಹ್ನೆಗಳಿಗೆ ಸುವರ್ಣ ಯುಗವನ್ನು ನೀಡಲಿದ್ದಾನೆ. ಆ ರಾಶಿಯವರು ಯಾರು, ಅವರಿಗೆ ಏನೆಲ್ಲಾ ಅದೃಷ್ಟ ಒಲಿಯಲಿದೆ ನೋಡಿ.
- ಶನಿದೇವನು ಶೀಘ್ರದಲ್ಲೇ ಮೂರು ರಾಶಿಚಕ್ರ ಚಿಹ್ನೆಗಳಿಗೆ ಸುವರ್ಣ ಯುಗವನ್ನು ನೀಡಲಿದ್ದಾನೆ. ಆ ರಾಶಿಯವರು ಯಾರು, ಅವರಿಗೆ ಏನೆಲ್ಲಾ ಅದೃಷ್ಟ ಒಲಿಯಲಿದೆ ನೋಡಿ.