logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sports Movies: ಕಬಡ್ಡಿ ಪ್ರಿಯರು ನೋಡಲೇಬೇಕಾದ 10 ಕಬಡ್ಡಿ ಸಿನಿಮಾಗಳಿವು, ಪುನೀತ್‌ ರಾಜ್‌ಕುಮಾರ್‌ ಅಜಯ್‌ ಚಿತ್ರ ನೆನಪಿದೆಯೇ

Sports Movies: ಕಬಡ್ಡಿ ಪ್ರಿಯರು ನೋಡಲೇಬೇಕಾದ 10 ಕಬಡ್ಡಿ ಸಿನಿಮಾಗಳಿವು, ಪುನೀತ್‌ ರಾಜ್‌ಕುಮಾರ್‌ ಅಜಯ್‌ ಚಿತ್ರ ನೆನಪಿದೆಯೇ

Oct 11, 2023 04:39 PM IST

ಒಂದೆಡೆ ವಿಶ್ವಕಪ್‌ ಕ್ರಿಕೆಟ್‌ ಹಬ್ಬ(Cricket World Cup). ಇನ್ನೊಂದೆಡೆ ಕಬಡ್ಡಿ ಪ್ರಿಯರಲ್ಲಿ ಪ್ರೊ ಕಬಡ್ಡಿ ಫೀವರ್‌ (VIVO Pro Kabaddi) ಆರಂಭವಾಗಿದೆ. ಈ ಸಮಯದಲ್ಲಿ ಕಬಡ್ಡಿ ಪ್ರಿಯರು ನೆನಪಿಸಿಕೊಳ್ಳಬಹುದಾದ ಕಬಡ್ಡಿ ಆಧರಿತ ಸಿನಿಮಾಗಳನ್ನು (Movies and TV Shows) ಇಲ್ಲಿ ನೆನಪಿಸಿಕೊಳ್ಳಲಾಗಿದೆ.

  • ಒಂದೆಡೆ ವಿಶ್ವಕಪ್‌ ಕ್ರಿಕೆಟ್‌ ಹಬ್ಬ(Cricket World Cup). ಇನ್ನೊಂದೆಡೆ ಕಬಡ್ಡಿ ಪ್ರಿಯರಲ್ಲಿ ಪ್ರೊ ಕಬಡ್ಡಿ ಫೀವರ್‌ (VIVO Pro Kabaddi) ಆರಂಭವಾಗಿದೆ. ಈ ಸಮಯದಲ್ಲಿ ಕಬಡ್ಡಿ ಪ್ರಿಯರು ನೆನಪಿಸಿಕೊಳ್ಳಬಹುದಾದ ಕಬಡ್ಡಿ ಆಧರಿತ ಸಿನಿಮಾಗಳನ್ನು (Movies and TV Shows) ಇಲ್ಲಿ ನೆನಪಿಸಿಕೊಳ್ಳಲಾಗಿದೆ.
ಒಂದೆಡೆ ವಿಶ್ವಕಪ್‌ ಕ್ರಿಕೆಟ್‌ ಹಬ್ಬ. ಇನ್ನೊಂದೆಡೆ ಕಬಡ್ಡಿ ಪ್ರಿಯರಲ್ಲಿ ಪ್ರೊ ಕಬಡ್ಡಿ ಫೀವರ್‌ ಆರಂಭವಾಗಿದೆ. ಈ ಸಮಯದಲ್ಲಿ ಕಬಡ್ಡಿ ಪ್ರಿಯರು ನೆನಪಿಸಿಕೊಳ್ಳಬಹುದಾದ ಕಬಡ್ಡಿ ಆಧರಿತ ಸಿನಿಮಾಗಳನ್ನು ಇಲ್ಲಿ ನೆನಪಿಸಿಕೊಳ್ಳಲಾಗಿದೆ. 
(1 / 8)

ಕಬಡ್ಡಿ: 2009ರಲ್ಲಿ ತೆರೆಕಂಡ ಕನ್ನಡದ ಕಬಡ್ಡಿ ಸಿನಿಮಾ ಕಬಡ್ಡಿ ಪ್ರಿಯರು ನೋಡಲೇಬೇಕಾದ ಚಿತ್ರ. ಪ್ರವೀಣ್ ಮತ್ತು ಪ್ರಿಯಾಂಕಾ ನಟನೆಯ ಈ ಚಿತ್ರದಲ್ಲಿ ನಿಜವಾದ ಕಬಡ್ಡಿ ಆಟಗಾರರು ನಟಿಸಿದ್ದರು. ಹಿರಿಯ ನಟ ಕಿಶೋರ್‌ ಅವರು ಕಬಡ್ಡಿ ಟ್ರೈನರ್‌ ಆಗಿ ಕಾಣಿಸಿಕೊಂಡಿದ್ದರು. ಇದು 2009ರ ಕನ್ನಡದ ಪ್ರಮುಖ ಚಿತ್ರವೆಂಬ ಹಿರಿಮೆಗೆ ಪಾತ್ರವಾಗಿದೆ. 
(2 / 8)

ಅಜಯ್‌: ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು 2006ರ ಅಜಯ್‌ ಸಿನಿಮಾವನ್ನು ಮರೆಯುವಂತೆ ಇಲ್ಲ. ಹುಬ್ಬಳ್ಳಿಯಲ್ಲಿ ಕಬಡ್ಡಿ ಪಂದ್ಯಕ್ಕೆ ಆಗಮಿಸುವಾಗ ನಡೆಯುವ ಈ ಕಥೆಯಲ್ಲಿ ಪುನೀತ್‌ ನಟನೆ ಖುಷಿ ಕೊಡುತ್ತದೆ. ಪುನೀತ್‌ ರಾಜ್‌ಕುಮಾರ್‌, ಅನುರಾಧ ಮಹೆತಾ, ಪ್ರಕಾಶ್‌ ರಾಜ್‌, ಶ್ರೀನಾಥ್‌ ಸೇರಿದಂತೆ ಪ್ರಮುಖ ತಾರಾಗಣದ ಈ ಚಿತ್ರವನ್ನು ಮೆಹರ್‌ ರಮೇಶ್‌ ನಿರ್ದೇಶಿಸಿದ್ದಾರೆ. 
(3 / 8)

ಗಿಲ್ಲಿ: ತಮಿಳು ನಟ ಜೋಸೆಫ್‌ ವಿಜಯ್‌ ನಟನೆಯ ಈ ಸಿನಿಮಾ ಕಬಡ್ಡಿ ಪ್ರಿಯರಿಗೆ ರೋಮಾಂಚನ ಉಂಟುಮಾಡಬಲ್ಲದು. ವಿಜಯ್‌ ಜತೆಗೆ ತ್ರಿಶಾ ಕೃಷ್ಣನ್‌, ಪ್ರಕಾಶ್‌ ರಾಜ್‌ ಈ ಚಿತ್ರದಲ್ಲಿ ನಟಿಸಿದ್ದಾರೆ.
(4 / 8)

ಪಾಂಗಾ: 2020ರಲ್ಲಿ ತೆರೆಕಂಡ ಪಾಂಗಾ ಚಿತ್ರವು ಕಬಡ್ಡಿ ಆಧರಿತ ಬಾಲಿವುಡ್‌ ಸಿನಿಮಾ. ನ್ಯಾಷನಲ್‌ ಲೆವೆಲ್‌ ಕ್ರಿಕೆಟ್‌ ಆಟಗಾರನೊಬ್ಬನ ಜೀವನ ಕಥೆ ಇದಾಗಿದೆ. ಕಂಗನಾ ರಣಾವತ್‌ ಸೇರಿದಂತೆ ಪ್ರಮುಖ ತಾರಾಗಣ ಈ ಚಿತ್ರಕ್ಕಿತ್ತು.
(5 / 8)

ಯೋಧ: ಮಲಯಾಳಂನ ಈ ಸಿನಿಮಾದಲ್ಲೂ ಕಬಡ್ಡಿ ಇದೆ. ನಸೀಬ್‌: 1981ರ ನಸೀಬ್‌ ಎಂಬ ಚಿತ್ರದಲ್ಲೂ ಕಬಡ್ಡಿಯಿದೆ. ಈ ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌, ಶತ್ರುಘ್ನ ಸಿಹ್ನ, ರಿಶಿ ಕಪೂರ್‌, ಹೇಮಾ ಮಾಲಿನಿ ನಟಿಸಿದ್ದಾರೆ.
(6 / 8)

ಚಲ್ಲಾಂಗ್‌: ಮೋಂಟು ಎಂಬ ಯುವಕನ ಕ್ರೀಡಾಪ್ರಯಣದ ಕಥೆಯಿದು. ರಾಜ್‌ಕುಮಾರ್‌ ರಾವ್‌, ನುಶ್ರುತ್‌ ಭರುಚ್ಚ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರಾಜಾ ದಿ ಗ್ರೇಟ್‌: ಅನಿಲ್‌ ರವಿಪುಡಿ ನಿರ್ದೇಶನದ, ರವಿ ತೇಜಾ ನಟನೆಯ ರಾಜ ದಿ ಗ್ರೇಟ್‌ ಚಿತ್ರದಲ್ಲೂ ಕಬಡ್ಡಿ ಆಟವಿದೆ.
(7 / 8)

ಸೂರ್‌ ಶಪಥ:  ಗ್ರಾಮೀಣ ಬಾಲಕರು ಮೆಟ್ರೊ ನಗರದಲ್ಲಿ ಕಬಡ್ಡಿ ಆಡಲು ಬರೆಯುವ ಸ್ಪೂರ್ತಿದಾಯಕ ಚಿತ್ರವಿದು. ಅಮೊಲ್‌ ಭೋರ್‌, ಮಂಗೇಶ್‌ ಕಾಂಥಲೆ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ ಲಿಮಾಯೆ, ಗೋವಿಂದ್‌ ನಮಡಿಯೊ, ಪ್ರವಿನ್‌, ಹನ್ಸ್‌ರಾಜ್‌  ಮುಂತಾದವರು ನಟಿಸಿದ್ದಾರೆ.  ಜಪಾನ್‌ನ Kabadeen! Hanafubuki Kôkô hen ಎಂಬ ಸಿನಿಮಾದಲ್ಲೂ ಭಾರತದ ಕಬಡ್ಡಿ ಇದೆ. 
(8 / 8)

    ಹಂಚಿಕೊಳ್ಳಲು ಲೇಖನಗಳು