Year in Review: 2024ರಲ್ಲಿ ಬೆಳಕಿಗೆ ಬಂದ ಭಾರತದ 8 ಉದಯೋನ್ಮುಖ ಕ್ರೀಡಾಪಟುಗಳು
Dec 12, 2024 02:06 PM IST
Sports Year in Review 2024 ಹಲವು ಪ್ರಮುಖ ಕ್ರೀಡಾಕೂಟಗಳು ನಡೆದ ಮಹತ್ವದ ವರ್ಷ. ಈ ವರ್ಷದಲ್ಲಿ ಕ್ರೀಡಾಲೋಕಕ್ಕೆ ಹೊಸ ಹೊಸ ಪ್ರತಿಭೆಗಳ ದರ್ಶನವಾಯ್ತು. ಭಾರತದ ಹಲವು ಉದಯೋನ್ಮುಖ ಪ್ರತಿಭೆಗಳು ದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಗಮನಸೆಳೆದರು. ಅಂಥಾ ಪ್ರತಿಭೆಗಳ, ಉದಯೋನ್ಮುಖ ಆಟಗಾರರ ವಿವರ ಇಲ್ಲಿದೆ.
- Sports Year in Review 2024 ಹಲವು ಪ್ರಮುಖ ಕ್ರೀಡಾಕೂಟಗಳು ನಡೆದ ಮಹತ್ವದ ವರ್ಷ. ಈ ವರ್ಷದಲ್ಲಿ ಕ್ರೀಡಾಲೋಕಕ್ಕೆ ಹೊಸ ಹೊಸ ಪ್ರತಿಭೆಗಳ ದರ್ಶನವಾಯ್ತು. ಭಾರತದ ಹಲವು ಉದಯೋನ್ಮುಖ ಪ್ರತಿಭೆಗಳು ದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಗಮನಸೆಳೆದರು. ಅಂಥಾ ಪ್ರತಿಭೆಗಳ, ಉದಯೋನ್ಮುಖ ಆಟಗಾರರ ವಿವರ ಇಲ್ಲಿದೆ.