logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2022 | ಕೆಕೆಆರ್ ವಿರುದ್ಧ ಲಖ್ನೋ ಸೂಪರ್ ಜೈಂಟ್ಸ್ ಜಯ; ಇಲ್ಲಿದೆ ಪಂದ್ಯದ ಪ್ರಮುಖ ಫೋಟೋಗಳು

IPL 2022 | ಕೆಕೆಆರ್ ವಿರುದ್ಧ ಲಖ್ನೋ ಸೂಪರ್ ಜೈಂಟ್ಸ್ ಜಯ; ಇಲ್ಲಿದೆ ಪಂದ್ಯದ ಪ್ರಮುಖ ಫೋಟೋಗಳು

May 08, 2022 02:33 PM IST

ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಲಖ್ನೋ ಸೂಪರ್ ಜೈಂಟ್ಸ್‌ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 75 ರನ್‌ಗಳಿಂದ ಮಣಿಸಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

  • ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಲಖ್ನೋ ಸೂಪರ್ ಜೈಂಟ್ಸ್‌ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 75 ರನ್‌ಗಳಿಂದ ಮಣಿಸಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಲಖ್ನೋ ಸೂಪರ್ ಜೈಂಟ್ಸ್‌ ತಂಡದ ಬ್ಯಾಟ್ಸ್‌ಮನ್ ದೀಪಕ್ ಹೂಡಾ 41 ರನ್‌ ಗಳಿಸಿ ಮಿಂಚಿದರು.
(1 / 7)
ಲಖ್ನೋ ಸೂಪರ್ ಜೈಂಟ್ಸ್‌ ತಂಡದ ಬ್ಯಾಟ್ಸ್‌ಮನ್ ದೀಪಕ್ ಹೂಡಾ 41 ರನ್‌ ಗಳಿಸಿ ಮಿಂಚಿದರು.(PTI)
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಟಿಮ್ ಸೌಥಿ ವಿಕೆಟ್ ಪಡೆದ ಸಂದರ್ಭದಲ್ಲಿ ಲಖ್ನೋ ತಂಡದ ಬೌಲರ್ ಅವೇಶ್ ಖಾನ್‌ ಸಂಭ್ರಮಾಚರಣೆ
(2 / 7)
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಟಿಮ್ ಸೌಥಿ ವಿಕೆಟ್ ಪಡೆದ ಸಂದರ್ಭದಲ್ಲಿ ಲಖ್ನೋ ತಂಡದ ಬೌಲರ್ ಅವೇಶ್ ಖಾನ್‌ ಸಂಭ್ರಮಾಚರಣೆ(PTI)
ಇಂಡಿಯನ್ ಪ್ರೀಮಿಯರ್ ಲೀಗ್ 2022ರ 53ನೇ ಪಂದ್ಯವನ್ನು ಗೆದ್ದ ನಂತರ ಲಖ್ನೋ ಸೂಪರ್ ಜೈಂಟ್ಸ್ ಆಟಗಾರರ ಸಂಭ್ರಮ.
(3 / 7)
ಇಂಡಿಯನ್ ಪ್ರೀಮಿಯರ್ ಲೀಗ್ 2022ರ 53ನೇ ಪಂದ್ಯವನ್ನು ಗೆದ್ದ ನಂತರ ಲಖ್ನೋ ಸೂಪರ್ ಜೈಂಟ್ಸ್ ಆಟಗಾರರ ಸಂಭ್ರಮ.(PTI)
ಲಖ್ನೋ ತಂಡದ ಆರಂಭಿಕ ಆಟಗಾರರಾದ ಕ್ವಿಂಟನ್‌ ಡಿಕಾಕ್‌ ಆಕರ್ಷಕ ಅರ್ಧಶತಕ ದಾಖಲಿಸಿ ತಂಡಕ್ಕೆ ನೆರವಾದರು.
(4 / 7)
ಲಖ್ನೋ ತಂಡದ ಆರಂಭಿಕ ಆಟಗಾರರಾದ ಕ್ವಿಂಟನ್‌ ಡಿಕಾಕ್‌ ಆಕರ್ಷಕ ಅರ್ಧಶತಕ ದಾಖಲಿಸಿ ತಂಡಕ್ಕೆ ನೆರವಾದರು.(PTI)
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬಾಬಾ ಇಂದ್ರಜಿತ್ ವಿಕೆಟ್ ಪಡೆದ ಲಖ್ನೋ ಸೂಪರ್ ಜೈಂಟ್ಸ್ ತಂಡದ ಮೊಹ್ಸಿನ್ ಖಾನ್ ಸಂಭ್ರಮ.
(5 / 7)
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬಾಬಾ ಇಂದ್ರಜಿತ್ ವಿಕೆಟ್ ಪಡೆದ ಲಖ್ನೋ ಸೂಪರ್ ಜೈಂಟ್ಸ್ ತಂಡದ ಮೊಹ್ಸಿನ್ ಖಾನ್ ಸಂಭ್ರಮ.(PTI)
ಅರ್ಧಶತಕ ಗಳಿಸಿದ ಸಹ ಆಟಗಾರ ಕ್ವಿಂಟನ್ ಡಿ ಕಾಕ್‌ಗೆ ಲಖ್ನೋ ಸೂಪರ್ ಜೈಂಟ್ಸ್‌ನ ದೀಪಕ್ ಹೂಡಾ ವಿಶ್‌ ಮಾಡಿದರು.
(6 / 7)
ಅರ್ಧಶತಕ ಗಳಿಸಿದ ಸಹ ಆಟಗಾರ ಕ್ವಿಂಟನ್ ಡಿ ಕಾಕ್‌ಗೆ ಲಖ್ನೋ ಸೂಪರ್ ಜೈಂಟ್ಸ್‌ನ ದೀಪಕ್ ಹೂಡಾ ವಿಶ್‌ ಮಾಡಿದರು.(PTI)
ಕೋಲ್ಕತ್ತಾ ನೈಟ್ ರೈಡರ್ಸ್‌ನ ಆಂಡ್ರೆ ರಸೆಲ್ ವಿಕೆಟ್‌ ಪಡೆದ ಲಖ್ನೋ ಸೂಪರ್ ಜೈಂಟ್ಸ್‌ನ ಅವೇಶ್ ಖಾನ್ ತಮ್ಮ ನಾಯಕ ಕೆ ಎಲ್ ರಾಹುಲ್ ಜೊತೆಗೆ ಸಂಭ್ರಮಿಸಿದರು.
(7 / 7)
ಕೋಲ್ಕತ್ತಾ ನೈಟ್ ರೈಡರ್ಸ್‌ನ ಆಂಡ್ರೆ ರಸೆಲ್ ವಿಕೆಟ್‌ ಪಡೆದ ಲಖ್ನೋ ಸೂಪರ್ ಜೈಂಟ್ಸ್‌ನ ಅವೇಶ್ ಖಾನ್ ತಮ್ಮ ನಾಯಕ ಕೆ ಎಲ್ ರಾಹುಲ್ ಜೊತೆಗೆ ಸಂಭ್ರಮಿಸಿದರು.(PTI)

    ಹಂಚಿಕೊಳ್ಳಲು ಲೇಖನಗಳು