Hailstorm Hits Delhi: ದೆಹಲಿ-ಎನ್ಸಿಆರ್ನಲ್ಲಿ ಆಲಿಕಲ್ಲುಗಳ ಸುರಿಮಳೆ.. ಫೋಟೋಸ್ ನೋಡಿ
Mar 19, 2023 09:04 AM IST
ದೆಹಲಿ-ಎನ್ಸಿಆರ್ನ ಕೆಲವು ಭಾಗಗಳಲ್ಲಿ ಶನಿವಾರ ಲಘು ಮಳೆ ಜೊತೆಗೆ ಆಲಿಕಲ್ಲುಗಳು ಬಿದ್ದಿದ್ದು, ನಗರದಲ್ಲಿ 25.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ದೆಹಲಿಯಲ್ಲಿ ಈ ಋತುವಿನಲ್ಲಿ ದಾಖಲಾಗಬೇಕಿದ್ದ ತಾಪಮಾನಕ್ಕಿಂತ ದುಪ್ಪಟ್ಟು ಕಡಿಮೆ ತಾಪಮಾನ ದಾಖಲಾದಂತಾಗಿದೆ.
- ದೆಹಲಿ-ಎನ್ಸಿಆರ್ನ ಕೆಲವು ಭಾಗಗಳಲ್ಲಿ ಶನಿವಾರ ಲಘು ಮಳೆ ಜೊತೆಗೆ ಆಲಿಕಲ್ಲುಗಳು ಬಿದ್ದಿದ್ದು, ನಗರದಲ್ಲಿ 25.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ದೆಹಲಿಯಲ್ಲಿ ಈ ಋತುವಿನಲ್ಲಿ ದಾಖಲಾಗಬೇಕಿದ್ದ ತಾಪಮಾನಕ್ಕಿಂತ ದುಪ್ಪಟ್ಟು ಕಡಿಮೆ ತಾಪಮಾನ ದಾಖಲಾದಂತಾಗಿದೆ.