logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Modi In Australia: ಪ್ರಧಾನಿ ಮೋದಿ ಆಸ್ಟ್ರೇಲಿಯಾ ಭೇಟಿ ವೇಳೆ ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಕಂಗೊಳಿಸಿದ ಸಿಡ್ನಿ Photos

Modi in Australia: ಪ್ರಧಾನಿ ಮೋದಿ ಆಸ್ಟ್ರೇಲಿಯಾ ಭೇಟಿ ವೇಳೆ ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಕಂಗೊಳಿಸಿದ ಸಿಡ್ನಿ PHOTOS

May 24, 2023 07:34 PM IST

PM Narendra Modi's visit to Australia: ಪ್ರಧಾನಿ ನರೇಂದ್ರ ಮೋದಿಯವರ ಆಸ್ಟ್ರೇಲಿಯಾ ಭೇಟಿ ಅಂತ್ಯವಾಗಿದ್ದು, ಭಾರತಕ್ಕೆ ಮರಳಿದ್ದಾರೆ. ಮೋದಿ ಭೇಟಿ ವೇಳೆ ಸಿಡ್ನಿಯ ಬಂದರು ಮತ್ತು ಒಪೇರಾ ಹೌಸ್ ಅನ್ನು ಭಾರತದ ರಾಷ್ಟ್ರಧ್ವಜದ ಬಣ್ಣಗಳ ಲೈಟ್​​ನಿಂದ ಅಲಂಕರಿಸಲಾಗಿತ್ತು.

ಮಂಗಳವಾರ ( ಮೇ 23) ಆಸ್ಟ್ರೇಲಿಯಾದ ಸಿಡ್ನಿಗೆ ಬಂದ ಭಾರತದ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ದೊರೆತಿತ್ತು. ಸಿಡ್ನಿಯ ಬಂದರುವನ್ನು ಭಾರತದ ರಾಷ್ಟ್ರ ಧ್ವಜದ ಬಣ್ಣಗಳ ಲೈಟ್​​ನಿಂದ ಅಲಂಕರಿಸಲಾಗಿತ್ತು.  
(1 / 6)
ಮಂಗಳವಾರ ( ಮೇ 23) ಆಸ್ಟ್ರೇಲಿಯಾದ ಸಿಡ್ನಿಗೆ ಬಂದ ಭಾರತದ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ದೊರೆತಿತ್ತು. ಸಿಡ್ನಿಯ ಬಂದರುವನ್ನು ಭಾರತದ ರಾಷ್ಟ್ರ ಧ್ವಜದ ಬಣ್ಣಗಳ ಲೈಟ್​​ನಿಂದ ಅಲಂಕರಿಸಲಾಗಿತ್ತು.  (Twitter)
ಮೋದಿ ಆಸ್ಟ್ರೇಲಿಯಾ ಭೇಟಿ ವೇಳೆ ಸಿಡ್ನಿಯ ಒಪೇರಾ ಹೌಸ್ ಕಂಗೊಳಿಸಿದ್ದು ಹೀಗೆ.. 
(2 / 6)
ಮೋದಿ ಆಸ್ಟ್ರೇಲಿಯಾ ಭೇಟಿ ವೇಳೆ ಸಿಡ್ನಿಯ ಒಪೇರಾ ಹೌಸ್ ಕಂಗೊಳಿಸಿದ್ದು ಹೀಗೆ.. (Twitter )
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಆಸ್ಟ್ರೇಲಿಯಾವು ಕಾನ್ಸುಲೇಟ್-ಜನರಲ್ ಅನ್ನು ತೆರೆಯಲಿದೆ ಎಂದು ಅಲ್ಲಿನ ಪ್ರಧಾನಿ ಆಂಥೋನಿ ಅಲ್ಬನೀಸ್ ಇಂದು (ಮೇ 24, ಬುಧವಾರ) ಘೋಷಿಸಿದ್ದಾರೆ.
(3 / 6)
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಆಸ್ಟ್ರೇಲಿಯಾವು ಕಾನ್ಸುಲೇಟ್-ಜನರಲ್ ಅನ್ನು ತೆರೆಯಲಿದೆ ಎಂದು ಅಲ್ಲಿನ ಪ್ರಧಾನಿ ಆಂಥೋನಿ ಅಲ್ಬನೀಸ್ ಇಂದು (ಮೇ 24, ಬುಧವಾರ) ಘೋಷಿಸಿದ್ದಾರೆ.(Twitter )
ಭಾರತವು ಬ್ರಿಸ್ಬೇನ್‌ನಲ್ಲಿ ಶೀಘ್ರದಲ್ಲೇ ದೂತಾವಾಸ ಆರಂಭಿಸಲಿದೆ ಎಂದು ನಿನ್ನೆ ( ಮೇ 23) ಪಿಎಂ ಮೋದಿ ಘೋಷಿಸಿದ್ದರು.  
(4 / 6)
ಭಾರತವು ಬ್ರಿಸ್ಬೇನ್‌ನಲ್ಲಿ ಶೀಘ್ರದಲ್ಲೇ ದೂತಾವಾಸ ಆರಂಭಿಸಲಿದೆ ಎಂದು ನಿನ್ನೆ ( ಮೇ 23) ಪಿಎಂ ಮೋದಿ ಘೋಷಿಸಿದ್ದರು.  (Twitter )
ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ಮೋದಿ ಭಾಗವಹಿಸಿದ್ದ ಸಭೆಯಲ್ಲಿ ಭಾರತದ ರಾಷ್ಟ್ರಧ್ವಜದೊಂದಿಗೆ ಮುಸ್ಲಿಂ ಕುಟುಂಬ
(5 / 6)
ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ಮೋದಿ ಭಾಗವಹಿಸಿದ್ದ ಸಭೆಯಲ್ಲಿ ಭಾರತದ ರಾಷ್ಟ್ರಧ್ವಜದೊಂದಿಗೆ ಮುಸ್ಲಿಂ ಕುಟುಂಬ
ಭಾರತದ ಪ್ರಧಾನಿಯಾಗಿ ಮೋದಿ ಅವರ ಎರಡನೇ ಆಸ್ಟ್ರೇಲಿಯಾ ಭೇಟಿ ಇದಾಗಿದೆ.
(6 / 6)
ಭಾರತದ ಪ್ರಧಾನಿಯಾಗಿ ಮೋದಿ ಅವರ ಎರಡನೇ ಆಸ್ಟ್ರೇಲಿಯಾ ಭೇಟಿ ಇದಾಗಿದೆ.

    ಹಂಚಿಕೊಳ್ಳಲು ಲೇಖನಗಳು