logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Home Remedies For Tan Removal: ನಿಮ್ಮ ಕಾಲು ಹಾಗೂ ಪಾದದ ಮೇಲಿನ ಟ್ಯಾನ್​ ಹೋಗಲಾಡಿಸಲು ಇಲ್ಲಿವೆ ಮನೆಮದ್ದು

Home Remedies For Tan Removal: ನಿಮ್ಮ ಕಾಲು ಹಾಗೂ ಪಾದದ ಮೇಲಿನ ಟ್ಯಾನ್​ ಹೋಗಲಾಡಿಸಲು ಇಲ್ಲಿವೆ ಮನೆಮದ್ದು

Nov 26, 2022 05:16 PM IST

ನಮ್ಮ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಕಾಲುಗಳು ಹೆಚ್ಚು ಟ್ಯಾನ್​ ಆಗುತ್ತದೆ. ಏಕೆಂದರೆ ನಮ್ಮ ಮುಖ-ಕೈಗಳಿಗೆ ಕೊಡುವಷ್ಟು ಗಮನ ನಮ್ಮ ಕಾಲುಗಳಿಗೆ ಕೊಡುವುದಿಲ್ಲ. ನಿಮ್ಮ ಕಾಲುಗಳ ಟ್ಯಾನ್​ ತೊಡೆದುಹಾಕಲು ಇಲ್ಲಿವೆ ಮನೆಮದ್ದುಗಳು..

  • ನಮ್ಮ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಕಾಲುಗಳು ಹೆಚ್ಚು ಟ್ಯಾನ್​ ಆಗುತ್ತದೆ. ಏಕೆಂದರೆ ನಮ್ಮ ಮುಖ-ಕೈಗಳಿಗೆ ಕೊಡುವಷ್ಟು ಗಮನ ನಮ್ಮ ಕಾಲುಗಳಿಗೆ ಕೊಡುವುದಿಲ್ಲ. ನಿಮ್ಮ ಕಾಲುಗಳ ಟ್ಯಾನ್​ ತೊಡೆದುಹಾಕಲು ಇಲ್ಲಿವೆ ಮನೆಮದ್ದುಗಳು..
ಟ್ಯಾನ್​​ಗೆ ಪ್ರತಿಯೊಬ್ಬರೂ ಚರ್ಮದ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಈ ಸಮಸ್ಯೆಯನ್ನು ಮನೆಮದ್ದುಗಳಿಂದ ಗುಣಪಡಿಸಬಹುದು.
(1 / 7)
ಟ್ಯಾನ್​​ಗೆ ಪ್ರತಿಯೊಬ್ಬರೂ ಚರ್ಮದ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಈ ಸಮಸ್ಯೆಯನ್ನು ಮನೆಮದ್ದುಗಳಿಂದ ಗುಣಪಡಿಸಬಹುದು.(Unsplash)
ತೆರೆದ ಕಾಲ್ಬೆರಳು, ತೆರೆದ ಪಾದ ಹೊಂದಿರುವ ಚಪ್ಪಲಿ ಧರಿಸುವುದು ನಿಮ್ಮ ಪಾದಗಳನ್ನು ಟ್ಯಾನ್ ಮಾಡುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಬಿಸಿಲ ಜೊತೆಗೆ ಪಾದಗಳು ಕಪ್ಪಾಗುತ್ತವೆ. ಅನೇಕ ಜನರು ಈ ಟ್ಯಾನ್ ಅನ್ನು ತೆಗೆದುಹಾಕಲು ಚರ್ಮದ ಚಿಕಿತ್ಸೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದನ್ನು ನೈಸರ್ಗಿಕ ವಿಧಾನಗಳಲ್ಲಿ ತೆಗೆದುಹಾಕಬಹುದು.
(2 / 7)
ತೆರೆದ ಕಾಲ್ಬೆರಳು, ತೆರೆದ ಪಾದ ಹೊಂದಿರುವ ಚಪ್ಪಲಿ ಧರಿಸುವುದು ನಿಮ್ಮ ಪಾದಗಳನ್ನು ಟ್ಯಾನ್ ಮಾಡುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಬಿಸಿಲ ಜೊತೆಗೆ ಪಾದಗಳು ಕಪ್ಪಾಗುತ್ತವೆ. ಅನೇಕ ಜನರು ಈ ಟ್ಯಾನ್ ಅನ್ನು ತೆಗೆದುಹಾಕಲು ಚರ್ಮದ ಚಿಕಿತ್ಸೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದನ್ನು ನೈಸರ್ಗಿಕ ವಿಧಾನಗಳಲ್ಲಿ ತೆಗೆದುಹಾಕಬಹುದು.(Unsplash)
ಮೂರರಿಂದ ನಾಲ್ಕು ಚಮಚ ಹಾಲು ತೆಗೆದುಕೊಳ್ಳಿ. ಅದರಲ್ಲಿ ಫ್ರೆಶ್ ಕ್ರೀಮ್ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನಿಮ್ಮ ಪಾದಗಳಿಗೆ ಹಚ್ಚಿಕೊಳ್ಳಿ. ಇದನ್ನು ಎರಡರಿಂದ ಮೂರು ಗಂಟೆಗಳ ಕಾಲ ಇಟ್ಟು ತೊಳೆದರೆ ನಿಮ್ಮ ಟ್ಯಾನ್ ಮಾಯವಾಗುತ್ತದೆ.
(3 / 7)
ಮೂರರಿಂದ ನಾಲ್ಕು ಚಮಚ ಹಾಲು ತೆಗೆದುಕೊಳ್ಳಿ. ಅದರಲ್ಲಿ ಫ್ರೆಶ್ ಕ್ರೀಮ್ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನಿಮ್ಮ ಪಾದಗಳಿಗೆ ಹಚ್ಚಿಕೊಳ್ಳಿ. ಇದನ್ನು ಎರಡರಿಂದ ಮೂರು ಗಂಟೆಗಳ ಕಾಲ ಇಟ್ಟು ತೊಳೆದರೆ ನಿಮ್ಮ ಟ್ಯಾನ್ ಮಾಯವಾಗುತ್ತದೆ.(Unsplash)
ಓಟ್ಸ್ ಪೌಡರ್ ಅನ್ನು ಮೊಸರಿನೊಂದಿಗೆ ಬೆರೆಸಿ.. ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿ. 20 ನಿಮಿಷಗಳ ಕಾಲ ಇರಿಸಿ. ತೊಳೆದ ನಂತರ ಟ್ಯಾನ್ ಕಣ್ಮರೆಯಾಗುವುದನ್ನು ನೀವು ನೋಡುತ್ತೀರಿ.
(4 / 7)
ಓಟ್ಸ್ ಪೌಡರ್ ಅನ್ನು ಮೊಸರಿನೊಂದಿಗೆ ಬೆರೆಸಿ.. ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿ. 20 ನಿಮಿಷಗಳ ಕಾಲ ಇರಿಸಿ. ತೊಳೆದ ನಂತರ ಟ್ಯಾನ್ ಕಣ್ಮರೆಯಾಗುವುದನ್ನು ನೀವು ನೋಡುತ್ತೀರಿ.(Unsplash)
ಮಾಗಿದ ಪಪ್ಪಾಯಿ ಹಣ್ಣಿನ ಪೇಸ್ಟ್ ಅನ್ನು ಜೇನುತುಪ್ಪದೊಂದಿಗೆ ಬೆರೆಸಿ ಮತ್ತು ಮಿಶ್ರಣವನ್ನು ವಾರಕ್ಕೆ ಎರಡು ಬಾರಿ ಅನ್ವಯಿಸಿ. ಇದನ್ನು ಅರ್ಧ ಗಂಟೆ ಹಚ್ಚುವುದರಿಂದ ಕಾಲುಗಳ ಟ್ಯಾನ್ ಮಾಯವಾಗಿ ಕಾಲುಗಳು ಹೊಳೆಯುತ್ತವೆ.
(5 / 7)
ಮಾಗಿದ ಪಪ್ಪಾಯಿ ಹಣ್ಣಿನ ಪೇಸ್ಟ್ ಅನ್ನು ಜೇನುತುಪ್ಪದೊಂದಿಗೆ ಬೆರೆಸಿ ಮತ್ತು ಮಿಶ್ರಣವನ್ನು ವಾರಕ್ಕೆ ಎರಡು ಬಾರಿ ಅನ್ವಯಿಸಿ. ಇದನ್ನು ಅರ್ಧ ಗಂಟೆ ಹಚ್ಚುವುದರಿಂದ ಕಾಲುಗಳ ಟ್ಯಾನ್ ಮಾಯವಾಗಿ ಕಾಲುಗಳು ಹೊಳೆಯುತ್ತವೆ.(Unsplash)
ನಿಂಬೆ ರಸವನ್ನು ಒಂದು ಚಮಚ ಸಕ್ಕರೆಯೊಂದಿಗೆ ಬೆರೆಸಿ ಮತ್ತು ಮಿಶ್ರಣವನ್ನು ಪಾದಗಳ ಮೇಲೆ 15 ನಿಮಿಷಗಳ ಕಾಲ ಅನ್ವಯಿಸಿ. ನಂತರ ಅದನ್ನು ಸ್ಕ್ರಬ್ ಮಾಡಬೇಕು. ಬಳಿಕ ತಣ್ಣೀರಿನಿಂದ ತೊಳೆದರೆ ಟ್ಯಾನ್ ಕಡಿಮೆಯಾಗುತ್ತದೆ.
(6 / 7)
ನಿಂಬೆ ರಸವನ್ನು ಒಂದು ಚಮಚ ಸಕ್ಕರೆಯೊಂದಿಗೆ ಬೆರೆಸಿ ಮತ್ತು ಮಿಶ್ರಣವನ್ನು ಪಾದಗಳ ಮೇಲೆ 15 ನಿಮಿಷಗಳ ಕಾಲ ಅನ್ವಯಿಸಿ. ನಂತರ ಅದನ್ನು ಸ್ಕ್ರಬ್ ಮಾಡಬೇಕು. ಬಳಿಕ ತಣ್ಣೀರಿನಿಂದ ತೊಳೆದರೆ ಟ್ಯಾನ್ ಕಡಿಮೆಯಾಗುತ್ತದೆ.(Unsplash)
ಅರಿಶಿನ, ಮೊಸರು ಮತ್ತು ಕಡಲೆ ಹಿಟ್ಟಿನ ಮಿಶ್ರಣವನ್ನು ಸ್ಕ್ರಬ್ ಆಗಿ ಬಳಸಿ.
(7 / 7)
ಅರಿಶಿನ, ಮೊಸರು ಮತ್ತು ಕಡಲೆ ಹಿಟ್ಟಿನ ಮಿಶ್ರಣವನ್ನು ಸ್ಕ್ರಬ್ ಆಗಿ ಬಳಸಿ.

    ಹಂಚಿಕೊಳ್ಳಲು ಲೇಖನಗಳು