ರತನ್ ಟಾಟಾ ಅವರ ಕಾರು ಕ್ರೇಜ್; ನ್ಯಾನೋ, ನೆಕ್ಸಾನ್‌ನಿಂದ ಹಿಡಿದು ಫೆರಾರಿ ತನಕ ಹಲವು ಕಾರುಗಳ ಸಂಗ್ರಹ
Oct 11, 2024 01:42 PM IST
ಟಾಟಾ ಗ್ರೂಪ್ ಚೇರ್‌ಮನ್ ಆಗಿದ್ದ ಉದ್ಯಮ ಕ್ಷೇತ್ರದ ದಂತಕಥೆ ದಿವಂಗತ ರತನ್ ಟಾಟಾ ಅವರಿಗೆ ಕಾರುಗಳು ಎಂದರೆ ಪಂಚಪ್ರಾಣ. ಸಹಜವಾಗಿಯೆ ಅವರ ಬಳಿ ಬಹಳಷ್ಟು ಕಾರುಗಳ ಸಂಗ್ರಹವಿತ್ತು. ಇದರಲ್ಲಿ ಅವರದ್ದೇ ಕಂಪನಿಯ ನ್ಯಾನೋ, ನೆಕ್ಸಾನ್‌ನಿಂದ ಹಿಡಿದು ಫೆರಾರಿ ತನಕ ಹಲವು ಕಾರುಗಳಿವೆ. ಅವುಗಳಲ್ಲಿ ಆಯ್ದವುಗಳ ಚಿತ್ರನೋಟ ಇಲ್ಲಿದೆ.