logo
ಕನ್ನಡ ಸುದ್ದಿ  /  Photo Gallery  /  Tech Companies Layoffs 2023

Tech layoffs 2023: ಟೆಕ್ ಕಂಪನಿಗಳಲ್ಲಿ ಉದ್ಯೋಗ ಕಡಿತದ ಪರ್ವ; ಸಾವಿರಾರು ಉದ್ಯೋಗಿಗಳ ವಜಾ!

Jan 22, 2023 10:06 AM IST

Tech layoffs 2023: ತಂತ್ರಜ್ಞಾನದ ನವೀಕರಣ, ಆರ್ಥಿಕ ಹಿಂಜರಿತ, ಅಂತಾರಾಷ್ಟ್ರೀಯ ವಿದ್ಯಮಾನಗಳು, ಕಡಿಮೆಯಾಗುತ್ತಿರುವ ಆದಾಯ, ಹೆಚ್ಚುತ್ತಿರುವ ವೆಚ್ಚಗಳು ಹೀಗೆ ಜಾಗತಿಕ ಕಂಪನಿಗಳು ಮೇಲಿಂದ ಮೇಲೆ ಸಮಸ್ಯೆಗಳನ್ನು ಎದುರಿಸುತ್ತಿವೆ. ಹೀಗಾಗಿ ಬಹುತೇಕ ಎಲ್ಲಾ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಬೇರೆ ದಾರಿ ಇಲ್ಲದೆ ಸಿಬ್ಬಂದಿ ವಜಾ ನಿರ್ಧಾರ ಕೈಗೊಂಡಿರುವ ಕಂಪನಿಗಳು, ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ. ಉದ್ಯೋಗಿಗಳನ್ನು ಭಾರಿ ಪ್ರಮಾಣದಲ್ಲಿ ವಜಾ((Tech layoffs 2023)) ಮಾಡುತ್ತಿರುವ ಪ್ರಮುಖ ಟೆಕ್ ಕಂಪನಿಗಳ ವಿವರಗಳು ಇಲ್ಲಿವೆ.

Adobe: ಅಡೋಬ್ ಸುಮಾರು 100 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ.
(1 / 6)
Adobe: ಅಡೋಬ್ ಸುಮಾರು 100 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ.
Google: ತಂತ್ರಜ್ಞಾನ ದೈತ್ಯ ಗೂಗಲ್ ವಿಶ್ವಾದ್ಯಂತ 12,000 ಉದ್ಯೋಗಿಗಳನ್ನು ವಜಾಗೊಳಿಸಲು ಹೊರಟಿದೆ. ಇದು ಸಂಸ್ಥೆಯಲ್ಲಿರುವ ಒಟ್ಟು ಉದ್ಯೋಗಿಗಳ ಸರಿಸುಮಾರು 6 ಶೇಕಡ ಆಗಿದೆ.
(2 / 6)

Share Chat: ಭಾರತದ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಶೇರ್ ಚಾಟ್ ಮತ್ತು ಕಿರು ವಿಡಿಯೋ ಪ್ಲಾಟ್‌ಫಾರ್ಮ್ ಮೋಜ್‌(Moj)ನ ಮಾತೃಸಂಸ್ಥೆ ಮೊಹಲ್ಲಾ ಟೆಕ್(Mohalla Tech) ಈಗಾಗಲೇ ತನ್ನ 20% ಉದ್ಯೋಗಿಗಳಿಗೆ ಕ್ಷಮೆಯಾಚಿಸಿದೆ.
(3 / 6)

WeWork: ತಂತ್ರಜ್ಞಾನ ಕಂಪನಿ ವಿವರ್ಕ್ ಸಂಬಳ ಮತ್ತು ನಿರ್ವಹಣಾ ವೆಚ್ಚವನ್ನು Bಋಿಸಲು 300 ಉದ್ಯೋಗಿಗಳನ್ನು ವಜಾಗೊಳಿಸಿದೆ.
(4 / 6)

Microsoft: ದೈತ್ಯ ತಂತ್ರಜ್ಞಾನ ಕಂಪನಿ ಮೈಕ್ರೋಸಾಫ್ಟ್ 2023ರಲ್ಲಿ 10,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಇದು ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆಯ ಸುಮಾರು 5 ಶೇ, ಆಗಿದೆ.
(5 / 6)

Amazon: ಇತಿಹಾಸದಲ್ಲಿ ಅತಿದೊಡ್ಡ ಉದ್ಯೋಗ ಕಡಿತಕ್ಕೆ ಮುಂದಾಗಿರುವ ಇ-ಕಾಮರ್ಸ್ ಕಂಪನಿಯು ತನ್ನ ಜಾಗತಿಕ ಬಲದಿಂದ 18,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ.
(6 / 6)

    ಹಂಚಿಕೊಳ್ಳಲು ಲೇಖನಗಳು