ಚಂದಕ್ಕಿಂದ ಚಂದ ನೀನೇ ಸುಂದರವೆನಿಸುವ 5 ಬೆಸ್ಟ್ ಸ್ಮಾರ್ಟ್‌ಫೋನ್‌ಗಳು; ದರ 30 ಸಾವಿರ ರೂಗಿಂತ ಕಡಿಮೆ, ಫೀಚರ್ಸ್‌ನಲ್ಲಿ ಆಲ್‌ರೌಂಡರ್
Sep 23, 2024 12:44 PM IST
Smartphones under 30000: ಮೊಟೊರೊಲಾ ಎಡ್ಜ್ 50 ಫ್ಯೂಷನ್, ವಿವೋ ಟಿ 3 ಅಲ್ಟ್ರಾ ಮತ್ತು ಇತರ ಬ್ರಾಂಡ್‌ಗಳ 30,000 ರೂ.ಗಿಂತ ಕಡಿಮೆ ದರದ 5 ಆಲ್ ರೌಂಡರ್ ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ಪರಿಶೀಲಿಸಿ. ಪ್ರೀಮಿಯಂ ಫೀಚರ್ಸ್‌ನ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ ಇವು ಉತ್ತಮವಾಗಿದೆ.