Amruthadhaare: ಸುಧಾಳ ಮೇಲೆ ವಜ್ರದ ಹಾರ ಕಳ್ಳತನ ಆರೋಪ, ನಂಬಿಕೆದ್ರೋಹ ಅಸ್ತ್ರ ಎತ್ತಿಕೊಂಡ ಶಕುಂತಲಾ- ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ
Dec 23, 2024 10:31 AM IST
Amruthadhaare serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ತಮ್ಮ ಮನೆಯ ಕೆಲಸದವಳೇ ಸುಧಾ, ಗೌತಮ್ ತಂಗಿ ಎಂಬ ಸತ್ಯ ಶಕುಂತಲಾದೇವಿಗೆ ಗೊತ್ತಾಗಿದೆ. ಈಕೆಯ ಮೇಲೆ ವಜ್ರದ ಹಾರ ಕಳ್ಳತನ ಆರೋಪ ಹೊರಿಸಲು ಶಕುಂತಲಾದೇವಿ ಮುಂದಾಗಿದ್ದಾರೆ. ಇದೇ ಸಮಯದಲ್ಲಿ ರಾಜೇಂದ್ರ ಭೂಪತಿ ಕೂಡ ಸುಧಾಳನ್ನು ತನ್ನ ಆಟಕ್ಕೆ ಬಳಸಿಕೊಳ್ಳುತ್ತಿದ್ದಾನೆ.
- Amruthadhaare serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ತಮ್ಮ ಮನೆಯ ಕೆಲಸದವಳೇ ಸುಧಾ, ಗೌತಮ್ ತಂಗಿ ಎಂಬ ಸತ್ಯ ಶಕುಂತಲಾದೇವಿಗೆ ಗೊತ್ತಾಗಿದೆ. ಈಕೆಯ ಮೇಲೆ ವಜ್ರದ ಹಾರ ಕಳ್ಳತನ ಆರೋಪ ಹೊರಿಸಲು ಶಕುಂತಲಾದೇವಿ ಮುಂದಾಗಿದ್ದಾರೆ. ಇದೇ ಸಮಯದಲ್ಲಿ ರಾಜೇಂದ್ರ ಭೂಪತಿ ಕೂಡ ಸುಧಾಳನ್ನು ತನ್ನ ಆಟಕ್ಕೆ ಬಳಸಿಕೊಳ್ಳುತ್ತಿದ್ದಾನೆ.