Amruthadhaare: ಬದುಕಿರುವ ಗೌತಮ್‌ನ ತಾಯಿ, ತಂಗಿಗೆ ತಿಥಿ ಮಾಡಿಸಲು ಮುಂದಾದ ಶಕುಂತಲಾ ಗ್ಯಾಂಗ್; ಬರೀ ಇದೇ ಆಯ್ತು ಅಂತಿದ್ದಾರೆ ಪ್ರೇಕ್ಷಕರು
Dec 12, 2024 09:36 AM IST
Amruthadhare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಡಿಸೆಂಬರ್ 12ರ ಸಂಚಿಕೆಯಲ್ಲಿ ಶಕುಂತಲಾ ಗ್ಯಾಂಗ್ ನಾಟಕ ಮುಂದುವರೆದಿದೆ. ಅಮ್ಮ ಮತ್ತು ತಂಗಿ ಸತ್ತಿದ್ದಾರೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಮೂಲಕ ಸುಳ್ಳು ಹೇಳಿಸಿದ್ದ ಜೈದೇವ್ ಇದೀಗ ಗೌತಮ್ ಕೈಯಿಂದಲ್ಲೇ ತಿಥಿ ಮಾಡಿಸಲು ಮುಂದಾಗಿದ್ದಾನೆ.
- Amruthadhare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಡಿಸೆಂಬರ್ 12ರ ಸಂಚಿಕೆಯಲ್ಲಿ ಶಕುಂತಲಾ ಗ್ಯಾಂಗ್ ನಾಟಕ ಮುಂದುವರೆದಿದೆ. ಅಮ್ಮ ಮತ್ತು ತಂಗಿ ಸತ್ತಿದ್ದಾರೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಮೂಲಕ ಸುಳ್ಳು ಹೇಳಿಸಿದ್ದ ಜೈದೇವ್ ಇದೀಗ ಗೌತಮ್ ಕೈಯಿಂದಲ್ಲೇ ತಿಥಿ ಮಾಡಿಸಲು ಮುಂದಾಗಿದ್ದಾನೆ.