ಸ್ವರ್ಗದಲ್ಲಿ ಮೊದಲ ದಿನವೇ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಚೈತ್ರಾ ಕುಂದಾಪುರ; ‘ಜಗಳ ಶುರುವಾಯ್ತು, ಮೊಗ್ಯಾಂಬೋಗೆ ಮಜ ಬಂತು’ ಎಂದ ವೀಕ್ಷಕ
Sep 30, 2024 06:56 PM IST
Bigg boss Kannada season 11: ಬಿಗ್‌ಬಾಸ್ ಕನ್ನಡ ಸೀಸನ್ 11ರ ಮೊದಲ ದಿನವೇ ಬಿಗ್ ಮನೆಯಲ್ಲಿ ಕಿತ್ತಾಟ ಶುರುವಾಗಿದೆ. ನರಕವಾಸಿಗಳೀಗ ಸ್ವರ್ಗದ ಮನೆಯಲ್ಲೆ ಕೆಲಸಗಾರರಾಗಿದ್ದಾರೆ. ಇದೇ ವೇಳೆ ಚೈತ್ರಾ ಕುಂದಾಪುರ, ರೂಲ್ಸ್ ಗಾಳಿಗೆ ತೂರಿ, ಸ್ವರ್ಗವಾಸಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
- Bigg boss Kannada season 11: ಬಿಗ್‌ಬಾಸ್ ಕನ್ನಡ ಸೀಸನ್ 11ರ ಮೊದಲ ದಿನವೇ ಬಿಗ್ ಮನೆಯಲ್ಲಿ ಕಿತ್ತಾಟ ಶುರುವಾಗಿದೆ. ನರಕವಾಸಿಗಳೀಗ ಸ್ವರ್ಗದ ಮನೆಯಲ್ಲೆ ಕೆಲಸಗಾರರಾಗಿದ್ದಾರೆ. ಇದೇ ವೇಳೆ ಚೈತ್ರಾ ಕುಂದಾಪುರ, ರೂಲ್ಸ್ ಗಾಳಿಗೆ ತೂರಿ, ಸ್ವರ್ಗವಾಸಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.