ಜಿಮ್‌ನಲ್ಲಿ ಚೈತ್ರಾ ವಾಸುದೇವನ್ ಕಸರತ್ತು; ಬೈಸೆಪ್ಸ್ ತೋರಿಸಿದ ಬೆಡಗಿಗೆ ನೆಟ್ಟಿಗರಿಂದ ಬೆಂಕಿ ಎಮೋಜಿ ಸಂದಾಯ PHOTOS
Sep 25, 2024 02:47 PM IST
Chaitra Vasudevan Photos: ನಟಿ, ನಿರೂಪಕಿಯಾಗಿ ಕರುನಾಡ ಕಿರುತೆರೆ ವೀಕ್ಷಕರ ಗಮನ ಸೆಳೆದಿರುವ ಚೈತ್ರಾ ವಾಸುದೇವನ್, ಈಗ ಹೊಸ ಫೋಟೋಗಳ ಜತೆಗೆ ಆಗಮಿಸಿ ಹುಬ್ಬೇರಿಸಿದ್ದಾರೆ. ಜಿಮ್‌ನಲ್ಲಿ ಕಸರತ್ತು ಮಾಡಿ, ಪೋಸ್ ನೀಡಿದ್ದಾರೆ. ಇಲ್ಲಿವೆ ನೀಡಿ ಚೈತ್ರಾ ವಾಸುದೇವನ್ ಪೋಟೋಗಳು.
- Chaitra Vasudevan Photos: ನಟಿ, ನಿರೂಪಕಿಯಾಗಿ ಕರುನಾಡ ಕಿರುತೆರೆ ವೀಕ್ಷಕರ ಗಮನ ಸೆಳೆದಿರುವ ಚೈತ್ರಾ ವಾಸುದೇವನ್, ಈಗ ಹೊಸ ಫೋಟೋಗಳ ಜತೆಗೆ ಆಗಮಿಸಿ ಹುಬ್ಬೇರಿಸಿದ್ದಾರೆ. ಜಿಮ್‌ನಲ್ಲಿ ಕಸರತ್ತು ಮಾಡಿ, ಪೋಸ್ ನೀಡಿದ್ದಾರೆ. ಇಲ್ಲಿವೆ ನೀಡಿ ಚೈತ್ರಾ ವಾಸುದೇವನ್ ಪೋಟೋಗಳು.