ಹೊಸ ಪ್ರೋಮೋದಲ್ಲಿಯೇ ಸ್ಪರ್ಧಿಗಳ್ಯಾರು ಎಂಬ ಸುಳಿವು ಕೊಟ್ಟ ಬಿಗ್‌ಬಾಸ್; ಹೊಸ ಅಧ್ಯಾಯಕ್ಕೆ ಸಿಕ್ಕ ಘಟಾನುಘಟಿಗಳು ಇವರೇ PHOTOS
Sep 26, 2024 10:26 AM IST
Bigg Boss Kannada Season 11: ಬಿಗ್‌ಬಾಸ್ ಪ್ರಸಾರಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ, ಕಲರ್ಸ್ ಕನ್ನಡ ವಾಹಿನಿ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಕೌಂಟ್‌ಡೌನ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದೆ. ಇದೀಗ ಗ್ಯಾಪ್‌ನಲ್ಲಿಯೇ ಹೊಸ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ. ಜತೆಗೆ ಯಾರೆಲ್ಲ ಇರಲಿದ್ದಾರೆ ಎಂಬ ಸಣ್ಣ ಝಲಕ್ ಸಹ ರಿವೀಲ್ ಆಗಿದೆ.
- Bigg Boss Kannada Season 11: ಬಿಗ್‌ಬಾಸ್ ಪ್ರಸಾರಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ, ಕಲರ್ಸ್ ಕನ್ನಡ ವಾಹಿನಿ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಕೌಂಟ್‌ಡೌನ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದೆ. ಇದೀಗ ಗ್ಯಾಪ್‌ನಲ್ಲಿಯೇ ಹೊಸ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ. ಜತೆಗೆ ಯಾರೆಲ್ಲ ಇರಲಿದ್ದಾರೆ ಎಂಬ ಸಣ್ಣ ಝಲಕ್ ಸಹ ರಿವೀಲ್ ಆಗಿದೆ.