Kannada Serial TRP: ಟಾಪ್‌ಗೆ ಬಂದ ಲಕ್ಷ್ಮೀ ಬಾರಮ್ಮ, ರಾಮಾಚಾರಿ; ಟಿಆರ್‌ಪಿಯಲ್ಲಿ ಚೇತರಿಸಿಕೊಂಡ ಪುಟ್ಟಕ್ಕನ ಮಕ್ಕಳು ಧಾರಾವಾಹಿ
Sep 06, 2024 09:59 PM IST
ಕನ್ನಡದ ಮೆಗಾ ಸೀರಿಯಲ್‌ಗಳೀಗ ರೋಚಕ ಘಟ್ಟ ತಲುಪಿವೆ. ಅದರ ಜತೆಗೆ ಟಿಆರ್‌ಪಿ ರೇಟಿಂಗ್‌ನಲ್ಲಿಯೂ ಈ ವಾರ ಒಳ್ಳೊಳ್ಳೆ ನಂಬರ್‌ಗಳನ್ನೇ ಸಂಪಾದಿಸಿವೆ. ಹಾಗಾದರೆ, ಯಾವೆಲ್ಲ ಸೀರಿಯಲ್‌ಗಳು ಈ ವಾರ ಟಾಪ್ ಸ್ಥಾನದಲ್ಲಿವೆ? ಹೊಸ ಸೀರಿಯಲ್‌ಗಳು ಯಾವ ಹಂತದಲ್ಲಿವೆ? ಇಲ್ಲಿದೆ ಈ ವಾರದ ಟಿಆರ್‌ಪಿ ಪಟ್ಟಿ.
- ಕನ್ನಡದ ಮೆಗಾ ಸೀರಿಯಲ್‌ಗಳೀಗ ರೋಚಕ ಘಟ್ಟ ತಲುಪಿವೆ. ಅದರ ಜತೆಗೆ ಟಿಆರ್‌ಪಿ ರೇಟಿಂಗ್‌ನಲ್ಲಿಯೂ ಈ ವಾರ ಒಳ್ಳೊಳ್ಳೆ ನಂಬರ್‌ಗಳನ್ನೇ ಸಂಪಾದಿಸಿವೆ. ಹಾಗಾದರೆ, ಯಾವೆಲ್ಲ ಸೀರಿಯಲ್‌ಗಳು ಈ ವಾರ ಟಾಪ್ ಸ್ಥಾನದಲ್ಲಿವೆ? ಹೊಸ ಸೀರಿಯಲ್‌ಗಳು ಯಾವ ಹಂತದಲ್ಲಿವೆ? ಇಲ್ಲಿದೆ ಈ ವಾರದ ಟಿಆರ್‌ಪಿ ಪಟ್ಟಿ.