logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ‘ಲಕ್ಷ್ಮೀ ನಿವಾಸ’ ಜಾಹ್ನವಿ ಬರೀ ನಟಿಯಷ್ಟೇ ಅಲ್ಲ, ಭರತನಾಟ್ಯ ಕಲಾವಿದೆಯೂ ಹೌದು; ಚಂದನಾ ಚೆಂದದ ಫೋಟೋಸ್‌ ಇಲ್ಲಿವೆ

‘ಲಕ್ಷ್ಮೀ ನಿವಾಸ’ ಜಾಹ್ನವಿ ಬರೀ ನಟಿಯಷ್ಟೇ ಅಲ್ಲ, ಭರತನಾಟ್ಯ ಕಲಾವಿದೆಯೂ ಹೌದು; ಚಂದನಾ ಚೆಂದದ ಫೋಟೋಸ್‌ ಇಲ್ಲಿವೆ

Mar 01, 2024 01:08 PM IST

Lakshmi nivasa serial Chandana: ಇತ್ತೀಚೆಗಷ್ಟೇ ಶುರುವಾಗಿ ಇದೀಗ ಟಿಆರ್‌ಪಿಯಲ್ಲಿ ಟಾಪ್‌ ಸ್ಥಾನಕ್ಕೆ ಏರಿಕೆ ಕಂಡಿರುವ ಧಾರಾವಾಹಿ ಎಂದರೆ ಅದು ಲಕ್ಷ್ಮೀ ನಿವಾಸ. ಇದೇ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರ ಎಲ್ಲರನ್ನು ಮೋಡಿ ಮಾಡುತ್ತಿದೆ. ಇದೀಗ ಇದೇ ಜಾಹ್ನವಿಯ ಅಲಿಯಾಸ್‌ ಚಂದನಾ ಅನಂತಕೃಷ್ಣ ಭರತನಾಟ್ಯ ಕಲಾವಿದೆಯೂ ಹೌದು. ಇಲ್ಲಿವೆ ನೋಡಿ ಚೆಂದದ ಫೋಟೋಸ್‌.

  • Lakshmi nivasa serial Chandana: ಇತ್ತೀಚೆಗಷ್ಟೇ ಶುರುವಾಗಿ ಇದೀಗ ಟಿಆರ್‌ಪಿಯಲ್ಲಿ ಟಾಪ್‌ ಸ್ಥಾನಕ್ಕೆ ಏರಿಕೆ ಕಂಡಿರುವ ಧಾರಾವಾಹಿ ಎಂದರೆ ಅದು ಲಕ್ಷ್ಮೀ ನಿವಾಸ. ಇದೇ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರ ಎಲ್ಲರನ್ನು ಮೋಡಿ ಮಾಡುತ್ತಿದೆ. ಇದೀಗ ಇದೇ ಜಾಹ್ನವಿಯ ಅಲಿಯಾಸ್‌ ಚಂದನಾ ಅನಂತಕೃಷ್ಣ ಭರತನಾಟ್ಯ ಕಲಾವಿದೆಯೂ ಹೌದು. ಇಲ್ಲಿವೆ ನೋಡಿ ಚೆಂದದ ಫೋಟೋಸ್‌.
ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ಚಂದನಾ ಅನಂತ ಕೃಷ್ಣ
(1 / 13)
ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ಚಂದನಾ ಅನಂತ ಕೃಷ್ಣ(Instagram/ Chandana AnantaKrishna/ drishti_clicks)
ಚಂದನಾ ಅನಂತಕೃಷ್ಣ ಬರೀ ಕಿರುತರೆ ನಟಿ, ರಂಗಭೂಮಿ ಕಲಾವಿದೆ ಮಾತ್ರವಲ್ಲ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆಯೂ ಹೌದು.
(2 / 13)

ಸದ್ಯ ಜೀ ಕನ್ನಡದಲ್ಲಿನ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ನಟಿ ಚಂದನಾ ಅನಂತಕೃಷ್ಣ
(3 / 13)

ಈ ಸೀರಿಯಲ್‌ಗೂ ಮುನ್ನ ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲೂ ಚಂದನಾ ಕಾಣಿಸಿಕೊಂಡು, ಅರ್ಧಕ್ಕೆ ಹಿಂದೆ ಸರಿದಿದ್ದರು. 
(4 / 13)

ಈ ಮೊದಲು ಧರಣಿ ರಮೇಶ ನಿರ್ದೇಶನದ ರಾಜಾ ರಾಣಿ  ಧಾರಾವಾಹಿಯ ಮೂಲಕ ಕನ್ನಡ ಕಿರುತರೆಗೆ ಪಾದಾರ್ಪಣೆ ಮಾಡಿದರು ಚಂದನಾ.
(5 / 13)

ನಟನೆ ಮಾತ್ರವಲ್ಲದೆ ಹಾಡು ಕರ್ನಾಟಕ ಹಾಡು ಶೋನಲ್ಲಿ ಸಾಧು ಕೋಕಿಲಾ, ಇಂದು ನಾಗರಾಜ್ ತೀರ್ಪುಗಾರರಾಗಿದ್ದಸಂಗೀತ ರಿಯಾಲಿಟಿ ಶೋನಲ್ಲಿ ಚಂದನಾ ನಿರೂಪಕಿಯಾಗಿದ್ದರು.
(6 / 13)

ಬಳಿಕ ಬಿಗ್‌ ಬಾಸ್ ಸೀಸನ್‌ 7ರಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದರು. 
(7 / 13)
ಬಳಿಕ ಬಿಗ್‌ ಬಾಸ್ ಸೀಸನ್‌ 7ರಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದರು. 
ತೆಲುಗಿನ ವರುಧಿನಿ ಪರಿಣಯಂ ಮೂಲಕ ತೆಲುಗು ಕಿರುತೆರೆಗೂ ತೆರಳಿದರು. 
(8 / 13)
ತೆಲುಗಿನ ವರುಧಿನಿ ಪರಿಣಯಂ ಮೂಲಕ ತೆಲುಗು ಕಿರುತೆರೆಗೂ ತೆರಳಿದರು. 
ಚಂದನಾ ಅನಂತಕೃಷ್ಣ ಮೂಲತಃ ತುಮಕೂರಿನವರು. ಬೆಂಗಳೂರು ಮತ್ತು ಮಂಗಳೂರಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. 
(9 / 13)

ಶಾಲಾ ಕಾಲೇಜು ದಿನಗಳಿಂದಲೂ ಭರತನಾಟ್ಯ ಕಲಾವಿದೆಯಾಗಿಯೂ ಚಂದನಾ ಗುರುತಿಸಿಕೊಂಡಿದ್ದಾರೆ.  
(10 / 13)
ಶಾಲಾ ಕಾಲೇಜು ದಿನಗಳಿಂದಲೂ ಭರತನಾಟ್ಯ ಕಲಾವಿದೆಯಾಗಿಯೂ ಚಂದನಾ ಗುರುತಿಸಿಕೊಂಡಿದ್ದಾರೆ.  
ಸಾಕಷ್ಟು ವೇದಿಕೆ ಕಾರ್ಯಕ್ರಮಗಳನ್ನೂ ನೀಡಿದ್ದಾರೆ ಚಂದನಾ, 
(11 / 13)
ಸಾಕಷ್ಟು ವೇದಿಕೆ ಕಾರ್ಯಕ್ರಮಗಳನ್ನೂ ನೀಡಿದ್ದಾರೆ ಚಂದನಾ, 
ಹಾಗೇ ವೇದಿಕೆ ಮೇಲೆ ಭರತನಾಟ್ಯ ಪ್ರದರ್ಶಿಸಿದ ಸಾಕಷ್ಟು ಪೋಟೋಗಳನ್ನೂ ಅವರು ಹಂಚಿಕೊಂಡಿದ್ದಾರೆ. 
(12 / 13)
ಹಾಗೇ ವೇದಿಕೆ ಮೇಲೆ ಭರತನಾಟ್ಯ ಪ್ರದರ್ಶಿಸಿದ ಸಾಕಷ್ಟು ಪೋಟೋಗಳನ್ನೂ ಅವರು ಹಂಚಿಕೊಂಡಿದ್ದಾರೆ. 
ಸದ್ಯ ನಟನೆ ಕಡೆಗೇ ಹೆಚ್ಚು ಗಮನ ಹರಿಸಿದ್ದಾರೆ ಚಂದನಾ. 
(13 / 13)
ಸದ್ಯ ನಟನೆ ಕಡೆಗೇ ಹೆಚ್ಚು ಗಮನ ಹರಿಸಿದ್ದಾರೆ ಚಂದನಾ. 

    ಹಂಚಿಕೊಳ್ಳಲು ಲೇಖನಗಳು