Amruthadhaare: ಚಮಕ್‌ಚಲ್ಲೋ ದಿಯಾ ಜತೆ ಜೈದೇವ್ ಅಕ್ರಮ ಸಂಬಂಧ ವಿಚಾರ ಮಲ್ಲಿಗೆ ಗೊತ್ತಾಯ್ತು, ಭೂಮಿಕಾಳಿಗೆ ಬೈದವಳಿಗೀಗ ಸತ್ಯದರ್ಶನ
Sep 20, 2024 03:36 PM IST
Amruthadhaare: ಜೀ ಕನ್ನಡವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿಗೆ ಸತ್ಯದರ್ಶನವಾಗಿದೆ. ದಿಯಾಳ ಜತೆಗೆ ಜೈದೇವ್‌ಗೆ ಇರುವ ಅಕ್ರಮ ಸಂಬಂಧ ಗೊತ್ತಾಗಿದೆ. ಮಲ್ಲಿಯ ಕಣ್ಣಮುಂದೆಯೇ ಜೈದೇವ್-ದಿಯಾ ಚೆಲ್ಲಾಟ ಆಡಿದ್ದಾರೆ. ಭೂಮಿಕಾಳಿಗೆ ಬೈದವಳಿಗೆ ಈಗ ನಿಜ ಏನೆಂದು ಗೊತ್ತಾಗಿದೆ.
- Amruthadhaare: ಜೀ ಕನ್ನಡವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿಗೆ ಸತ್ಯದರ್ಶನವಾಗಿದೆ. ದಿಯಾಳ ಜತೆಗೆ ಜೈದೇವ್‌ಗೆ ಇರುವ ಅಕ್ರಮ ಸಂಬಂಧ ಗೊತ್ತಾಗಿದೆ. ಮಲ್ಲಿಯ ಕಣ್ಣಮುಂದೆಯೇ ಜೈದೇವ್-ದಿಯಾ ಚೆಲ್ಲಾಟ ಆಡಿದ್ದಾರೆ. ಭೂಮಿಕಾಳಿಗೆ ಬೈದವಳಿಗೆ ಈಗ ನಿಜ ಏನೆಂದು ಗೊತ್ತಾಗಿದೆ.