ಭೂಮಿಕಾಳ ರಹಸ್ಯ ವಿಡಿಯೋ ರೆಕಾರ್ಡ್ ಮಾಡಿದ ಮನೆಹಾಳ ಮಾವ, ಶಕುಂತಲಾ ಮೋಸದ ಜಾಲದಲ್ಲಿ ಸಿಲುಕಿ ವಿಲವಿಲ- ಅಮೃತಧಾರೆ ಇಂದಿನ ಸಂಚಿಕೆ
Aug 08, 2024 03:35 PM IST
Amruthadhaare serial Today Episode: ಅಪೇಕ್ಷಾ ಮತ್ತು ಪಾರ್ಥನ ಮದುವೆಯ ವಿಷಯದಲ್ಲಿ ಭೂಮಿಕಾ ಮತ್ತು ಇತರರಿಗೆ ಅರಿವಿಲ್ಲದೆ ನಾನಾ ಘಟನೆಗಳು ಘಟಿಸಿವೆ. ಇವೆಲ್ಲವೂ ಶಕುಂತಲಾದೇವಿಯ ಷಡ್ಯಂತ್ರ ಎಂಬ ಅರಿವು ಯಾರಿಗೂ ಇರಲಿಲ್ಲ. ಇಂದಿನ ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯಲ್ಲಿ ಏನೇನಾಗಲಿದೆ ಎನ್ನುವುದನ್ನು ನೋಡೋಣ.
- Amruthadhaare serial Today Episode: ಅಪೇಕ್ಷಾ ಮತ್ತು ಪಾರ್ಥನ ಮದುವೆಯ ವಿಷಯದಲ್ಲಿ ಭೂಮಿಕಾ ಮತ್ತು ಇತರರಿಗೆ ಅರಿವಿಲ್ಲದೆ ನಾನಾ ಘಟನೆಗಳು ಘಟಿಸಿವೆ. ಇವೆಲ್ಲವೂ ಶಕುಂತಲಾದೇವಿಯ ಷಡ್ಯಂತ್ರ ಎಂಬ ಅರಿವು ಯಾರಿಗೂ ಇರಲಿಲ್ಲ. ಇಂದಿನ ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯಲ್ಲಿ ಏನೇನಾಗಲಿದೆ ಎನ್ನುವುದನ್ನು ನೋಡೋಣ.