ಜೀವನ್‌ಗೆ 3 ನಿಮಿಷ ಟೈಮ್ ಕೊಟ್ಟ ಗೌತಮ್ ದಿವಾನ್; ಎಸ್ ಅಂತನಾ, ನೋ ಅಂತಾನ ಭೂಮಿಕಾ ತಮ್ಮ- ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ
May 09, 2024 01:42 PM IST
Amruthadhaare Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಜೀವನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಸಂಗತಿ ತಿಳಿದುಕೊಂಡು ಗೌತಮ್ ಜೀವನ್‌ಗೆ ಒಂದು ಆಫರ್ ನೀಡಿದ್ದಾನೆ. ಅದಕ್ಕೆ ಜೀವನ್ ಯೆಸ್ ಹೇಳಲು ಮೂರು ನಿಮಿಷಗಳ ಸಮಯ ನೀಡಿದ್ದಾರೆ ಗೌತಮ್ ದಿವಾನ್.
- Amruthadhaare Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಜೀವನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಸಂಗತಿ ತಿಳಿದುಕೊಂಡು ಗೌತಮ್ ಜೀವನ್‌ಗೆ ಒಂದು ಆಫರ್ ನೀಡಿದ್ದಾನೆ. ಅದಕ್ಕೆ ಜೀವನ್ ಯೆಸ್ ಹೇಳಲು ಮೂರು ನಿಮಿಷಗಳ ಸಮಯ ನೀಡಿದ್ದಾರೆ ಗೌತಮ್ ದಿವಾನ್.