ಅಮೃತಧಾರೆ ಧಾರಾವಾಹಿಗೆ 400 ಸಂಚಿಕೆಗಳ ಸಂಭ್ರಮ; ಗುಡ್‌ನ್ಯೂಸ್, ಮಲ್ಲಿಗೆ ಪ್ರಜ್ಞೆ ಬಂತು, ಜೈದೇವ್ ಗಡಗಡ
Sep 26, 2024 10:25 AM IST
Amruthadhaare serial Completes 400 Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಯಶಸ್ವಿಯಾಗಿ 400 ಸಂಚಿಕೆಗಳನ್ನು ಪೂರೈಸಿದೆ. ಕಿರುತೆರೆ ಪ್ರೇಕ್ಷಕರ ನೆಚ್ಚಿನ ಈ ಸೀರಿಯಲ್‌ನಲ್ಲಿ ಇದೀಗ ಮಲ್ಲಿಗೆ ಪ್ರಜ್ಞೆ ಬಂದಿರುವ ಸುದ್ದಿ ಪ್ರೇಕ್ಷಕರಿಗೆ ಖುಷಿತಂದರೆ ಜೈದೇವ್‌ಗೆ ನಡುಕ ಹುಟ್ಟಿಸಿದೆ.
- Amruthadhaare serial Completes 400 Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಯಶಸ್ವಿಯಾಗಿ 400 ಸಂಚಿಕೆಗಳನ್ನು ಪೂರೈಸಿದೆ. ಕಿರುತೆರೆ ಪ್ರೇಕ್ಷಕರ ನೆಚ್ಚಿನ ಈ ಸೀರಿಯಲ್‌ನಲ್ಲಿ ಇದೀಗ ಮಲ್ಲಿಗೆ ಪ್ರಜ್ಞೆ ಬಂದಿರುವ ಸುದ್ದಿ ಪ್ರೇಕ್ಷಕರಿಗೆ ಖುಷಿತಂದರೆ ಜೈದೇವ್‌ಗೆ ನಡುಕ ಹುಟ್ಟಿಸಿದೆ.