Rajinikanth: ಅಭಿಮಾನಿಗಳ ಕಣ್ಣಿಗೆ ಹಬ್ಬ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್ 10 ಅವತಾರಗಳು
Dec 11, 2024 09:31 PM IST
ರಜನೀಕಾಂತ್ ಕೇವಲ ತಮ್ಮ ನಟನೆಯಿಂದ ಮಾತ್ರವಲ್ಲ ವ್ಯಕ್ತಿತ್ವದಿಂದ ಕೂಡ ತುಂಬಾ ಖ್ಯಾತಿ ಗಳಿಸಿದ್ದಾರೆ. ಡಿಸೆಂಬರ್ 12ರಂದು ಈ ಮೇರು ನಟ ಜನಿಸಿದ್ದಾರೆ. 170 ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.
- ರಜನೀಕಾಂತ್ ಕೇವಲ ತಮ್ಮ ನಟನೆಯಿಂದ ಮಾತ್ರವಲ್ಲ ವ್ಯಕ್ತಿತ್ವದಿಂದ ಕೂಡ ತುಂಬಾ ಖ್ಯಾತಿ ಗಳಿಸಿದ್ದಾರೆ. ಡಿಸೆಂಬರ್ 12ರಂದು ಈ ಮೇರು ನಟ ಜನಿಸಿದ್ದಾರೆ. 170 ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.