Birds: ಬಿಸಿಲ ನಾಡು ಎಂದು ಕರೆಯುವ ಕಲಬುರಗಿಯಲ್ಲಿ ಹಕ್ಕಿಗಳ ಚಿಲಿಪಿಲಿ, ಬೇಳೂರು ಸುದರ್ಶನ ತೆಗೆದ ಫೋಟೋಸ್ ಇಲ್ಲಿದೆ ನೋಡಿ
Sep 09, 2024 07:33 PM IST
ಕಲಬುರಗಿ ಎಂದರೆ ಬಿಸಿಲ ನಾಡು, ಒಣಹವೆ ಇತ್ಯಾದಿ ಕಲ್ಪನೆಗಳಿವೆ. ಇಲ್ಲಿ ಮರಗಿಡಗಳಿವೆಯೇ ಎಂಬುದೂ ಹಲವರಿಗೆ ಅನುಮಾನ! ಆದರೆ ವಾಸ್ತವದಲ್ಲಿ ಕಲಬುರಗಿ ಮೈಸೂರಿನಷ್ಟೆ ವಿಶಾಲವಾದ ರಸ್ತೆಗಳಿರುವ, ಸಾಕಷ್ಟು ಮರಗಳಿರುವ, ಹಸಿರು ಬಯಲುಗಳಿರುವ ಮಹಾನಗರ. ಇಲ್ಲಿ ಕಂಡು ಬಂದ ಕೆಲವು ಪಕ್ಷಿಗಳನ್ನು ಬೇಳೂರು ಸುದರ್ಶನ ಅವರು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ ನೋಡಿ.
- ಕಲಬುರಗಿ ಎಂದರೆ ಬಿಸಿಲ ನಾಡು, ಒಣಹವೆ ಇತ್ಯಾದಿ ಕಲ್ಪನೆಗಳಿವೆ. ಇಲ್ಲಿ ಮರಗಿಡಗಳಿವೆಯೇ ಎಂಬುದೂ ಹಲವರಿಗೆ ಅನುಮಾನ! ಆದರೆ ವಾಸ್ತವದಲ್ಲಿ ಕಲಬುರಗಿ ಮೈಸೂರಿನಷ್ಟೆ ವಿಶಾಲವಾದ ರಸ್ತೆಗಳಿರುವ, ಸಾಕಷ್ಟು ಮರಗಳಿರುವ, ಹಸಿರು ಬಯಲುಗಳಿರುವ ಮಹಾನಗರ. ಇಲ್ಲಿ ಕಂಡು ಬಂದ ಕೆಲವು ಪಕ್ಷಿಗಳನ್ನು ಬೇಳೂರು ಸುದರ್ಶನ ಅವರು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ ನೋಡಿ.