Bentley scale models: ಹತ್ತು ಸಾವಿರ ರೂಪಾಯಿಗೆ ಬೆಂಟ್ಲಿ ಕಾರು ಬೇಕಾ? ನಿಮಗೆ ಬೇಕಾದ ಬಣ್ಣ, ಮಾಡೆಲ್ ಸೆಲೆಕ್ಟ್ ಮಾಡಿಕೊಳ್ಳಿ
Dec 20, 2022 02:18 PM IST
ಬೆಂಟ್ಲಿ ಕಂಪನಿಯು ತನ್ನ ಜನಪ್ರಿಯ ಮುಲಿನೆರ್ ಬಾಕಾಲರ್ ಮತ್ತು ಕಾಂಟಿನೆಂಟಲ್ ಜಿಟಿ ಸ್ಪೀಡ್ ಕಾರುಗಳ ಸ್ಕೇಲ್ ಮಾಡೆಲ್ (ಶೋಕೇಸ್‌ನಲ್ಲಿಡಬಹುದಾದ ಸಣ್ಣ ಮಾದರಿಗಳು)ಗಳನ್ನು ಪರಿಚಯಿಸಿದೆ. ಈ ಮಾಡೆಲ್‌ಗಳು ನೋಡಲು ಮೂಲ ಕಾರುಗಳ ವಿನ್ಯಾಸ, ಆಕಾರವನ್ನು ಹೊಂದಿವೆ.
- ಬೆಂಟ್ಲಿ ಕಂಪನಿಯು ತನ್ನ ಜನಪ್ರಿಯ ಮುಲಿನೆರ್ ಬಾಕಾಲರ್ ಮತ್ತು ಕಾಂಟಿನೆಂಟಲ್ ಜಿಟಿ ಸ್ಪೀಡ್ ಕಾರುಗಳ ಸ್ಕೇಲ್ ಮಾಡೆಲ್ (ಶೋಕೇಸ್‌ನಲ್ಲಿಡಬಹುದಾದ ಸಣ್ಣ ಮಾದರಿಗಳು)ಗಳನ್ನು ಪರಿಚಯಿಸಿದೆ. ಈ ಮಾಡೆಲ್‌ಗಳು ನೋಡಲು ಮೂಲ ಕಾರುಗಳ ವಿನ್ಯಾಸ, ಆಕಾರವನ್ನು ಹೊಂದಿವೆ.