Ferrari Roma: ಇದು ಚೀನಿ ಫೆರಾರಿ ಕಾರು, ಫೆರಾರಿ ರೋಮಾ ಎಂಬ ಸುಂದರ ಕಾರಿನ ಹಿಂದಿದೆ 35 ವರ್ಷದ ರೋಮಾಂಚನ
Jan 17, 2023 11:52 AM IST
ಫೆರಾರಿ ಕಂಪನಿಯು ಚೀನಾದಲ್ಲಿ ತನ್ನ ಬಿಸ್ನೆಸ್ ಆರಂಭಿಸಿ ಭರ್ತಿ 30 ವರ್ಷಗಳಾಗಿವೆ. ಇದರಿಂದ ರೋಮಾಂಚನಗೊಂಡಿರುವ ಕಂಪನಿಯು ಈ ಸವಿನೆನಪಿಗೆ ಫೆರಾರಿ ರೋಮಾ ಎಂಬ ಹೊಸ ಕಸ್ಟಮ್ ಮೇಡ್ ಫೆರಾರಿ ಕಾರನ್ನು ನಿರ್ಮಿಸಿದೆ.
- ಫೆರಾರಿ ಕಂಪನಿಯು ಚೀನಾದಲ್ಲಿ ತನ್ನ ಬಿಸ್ನೆಸ್ ಆರಂಭಿಸಿ ಭರ್ತಿ 30 ವರ್ಷಗಳಾಗಿವೆ. ಇದರಿಂದ ರೋಮಾಂಚನಗೊಂಡಿರುವ ಕಂಪನಿಯು ಈ ಸವಿನೆನಪಿಗೆ ಫೆರಾರಿ ರೋಮಾ ಎಂಬ ಹೊಸ ಕಸ್ಟಮ್ ಮೇಡ್ ಫೆರಾರಿ ಕಾರನ್ನು ನಿರ್ಮಿಸಿದೆ.