Fish cooking Tips: ನೀವು ಮೀನುಪ್ರಿಯರಾ..? ಹಾಗಿದ್ರೆ ಮೀನು ಖರೀದಿಸುವಾಗ, ಅಡುಗೆ ಮಾಡುವಾಗ ಈ ಅಂಶಗಳನ್ನು ತಿಳಿದುಕೊಳ್ಳಲೇಬೇಕು!
Jan 17, 2023 12:05 PM IST
ನಾನ್ ವೆಜ್ ಎಂದಾಕ್ಷಣ ಚಿಕನ್, ಮಟನ್ ಮಾತ್ರವಲ್ಲ ಅದರಲ್ಲಿ ಸೀ ಫುಡ್ ಕೂಡಾ ಸೇರಿದೆ. ಬಹಳಷ್ಟು ಜನರು ಸೀ ಫುಡ್ ಇಷ್ಟಪಡುತ್ತಾರೆ. ವಾರಕೊಮ್ಮೆ ಪ್ರಾನ್ಸ್, ಮೀನು ಅಥವಾ ಇನ್ನಿತರ ಸೀ ಫುಡ್ ತಿನ್ನಲು ಬಯಸುತ್ತಾರೆ. ಅದರಲ್ಲೂ ಮೀನು ಬಹುತೇಕ ಎಲ್ಲರಿಗೂ ಇಷ್ಟ.
- ನಾನ್ ವೆಜ್ ಎಂದಾಕ್ಷಣ ಚಿಕನ್, ಮಟನ್ ಮಾತ್ರವಲ್ಲ ಅದರಲ್ಲಿ ಸೀ ಫುಡ್ ಕೂಡಾ ಸೇರಿದೆ. ಬಹಳಷ್ಟು ಜನರು ಸೀ ಫುಡ್ ಇಷ್ಟಪಡುತ್ತಾರೆ. ವಾರಕೊಮ್ಮೆ ಪ್ರಾನ್ಸ್, ಮೀನು ಅಥವಾ ಇನ್ನಿತರ ಸೀ ಫುಡ್ ತಿನ್ನಲು ಬಯಸುತ್ತಾರೆ. ಅದರಲ್ಲೂ ಮೀನು ಬಹುತೇಕ ಎಲ್ಲರಿಗೂ ಇಷ್ಟ.