Tips to manage hair fall: ಕೂದಲು ಉದುರುತ್ತಿದೆಯೇ? ತಜ್ಞರು ನೀಡಿದ ಈ ಟಿಪ್ಸ್ ಫಾಲೋ ಮಾಡಿ
Oct 19, 2022 08:17 PM IST
ಕೂದಲು ಉದುರುವುದು ಕೇವಲ ದೈಹಿಕ ಸಮಸ್ಯೆಯಲ್ಲ, ಮಾನಸಿಕವಾಗಿಯೂ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕೂದಲ ರಕ್ಷಣೆಯು ನಮ್ಮ ದಿನಚರಿಯ ಪ್ರಮುಖ ಭಾಗವಾಗಿರಬೇಕು. ಇದಕ್ಕಾಗಿ ಏನು ಮಾಡಬೇಕು ಎಂದು ತಜ್ಞರು ನೀಡಿರುವ ಸಲಹೆಯನ್ನು ನೋಡಿ.
- ಕೂದಲು ಉದುರುವುದು ಕೇವಲ ದೈಹಿಕ ಸಮಸ್ಯೆಯಲ್ಲ, ಮಾನಸಿಕವಾಗಿಯೂ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕೂದಲ ರಕ್ಷಣೆಯು ನಮ್ಮ ದಿನಚರಿಯ ಪ್ರಮುಖ ಭಾಗವಾಗಿರಬೇಕು. ಇದಕ್ಕಾಗಿ ಏನು ಮಾಡಬೇಕು ಎಂದು ತಜ್ಞರು ನೀಡಿರುವ ಸಲಹೆಯನ್ನು ನೋಡಿ.