logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rakul Preet Singh: ಮದುವೆ ಗುಸುಗುಸು ನಡುವೆಯೇ ಕಲರ್‌ಫುಲ್‌ ಉಡುಗೆಯಲ್ಲಿ ನಳನಳಿಸಿದ ರಾಕುಲ್‌ ಪ್ರೀತ್‌ ಸಿಂಗ್‌

Rakul Preet Singh: ಮದುವೆ ಗುಸುಗುಸು ನಡುವೆಯೇ ಕಲರ್‌ಫುಲ್‌ ಉಡುಗೆಯಲ್ಲಿ ನಳನಳಿಸಿದ ರಾಕುಲ್‌ ಪ್ರೀತ್‌ ಸಿಂಗ್‌

Jan 13, 2024 03:39 PM IST

Rakul Preet Singh Latest Photos: ಸೌತ್‌ನ ಸ್ಟಾರ್ ಹೀರೋಯಿನ್ ರಾಕುಲ್ ಪ್ರೀತ್ ಸಿಂಗ್ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರು. ಒಂದಿಲ್ಲೊಂದು ಫೋಟೋ ಗೊಂಚಲನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಕಲರ್‌ಫುಲ್‌ ಫೋಟೋದಲ್ಲಿ ಹೂವಂತೆ ನಳನಳಿಸಿದ್ದಾರೆ. ಈ ನಡುವೆ ಇವರ ಮದುವೆ ವಿಚಾರವೂ ಮುನ್ನೆಲೆಗೆ ಬಂದಿದೆ. 

  • Rakul Preet Singh Latest Photos: ಸೌತ್‌ನ ಸ್ಟಾರ್ ಹೀರೋಯಿನ್ ರಾಕುಲ್ ಪ್ರೀತ್ ಸಿಂಗ್ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರು. ಒಂದಿಲ್ಲೊಂದು ಫೋಟೋ ಗೊಂಚಲನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಕಲರ್‌ಫುಲ್‌ ಫೋಟೋದಲ್ಲಿ ಹೂವಂತೆ ನಳನಳಿಸಿದ್ದಾರೆ. ಈ ನಡುವೆ ಇವರ ಮದುವೆ ವಿಚಾರವೂ ಮುನ್ನೆಲೆಗೆ ಬಂದಿದೆ. 
ಆಯಲಾನ್‌ ಸಿನಿಮಾ ಬಿಡುಗಡೆ ನಡುವೆಯೇ ಮದುವೆ ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಸಿಂಗ್‌
(1 / 7)
ಆಯಲಾನ್‌ ಸಿನಿಮಾ ಬಿಡುಗಡೆ ನಡುವೆಯೇ ಮದುವೆ ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಸಿಂಗ್‌
ತಮಿಳಿನಲ್ಲಿ ಆಯಲನ್‌ ಸಿನಿಮಾ ಬಿಡುಗಡೆಯ ನಡುವೆಯೇ ಒಂದಷ್ಟು ಹೊಸ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ ನಟಿ ರಾಕುಲ್ ಪ್ರೀತ್‌ ಸಿಂಗ್‌.
(2 / 7)
ತಮಿಳಿನಲ್ಲಿ ಆಯಲನ್‌ ಸಿನಿಮಾ ಬಿಡುಗಡೆಯ ನಡುವೆಯೇ ಒಂದಷ್ಟು ಹೊಸ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ ನಟಿ ರಾಕುಲ್ ಪ್ರೀತ್‌ ಸಿಂಗ್‌.(Instagram)
ಕಲರ್‌ಫುಲ್‌ ಡ್ರೆಸ್‌ನಲ್ಲಿ ಆಕರ್ಷಕ ಭಂಗಿಯಲ್ಲಿ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ ರಾಕುಲ್.
(3 / 7)
ಕಲರ್‌ಫುಲ್‌ ಡ್ರೆಸ್‌ನಲ್ಲಿ ಆಕರ್ಷಕ ಭಂಗಿಯಲ್ಲಿ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ ರಾಕುಲ್.
ಹಳದಿ, ಬಿಳಿ ಮತ್ತು ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ರಾಕುಲ್ ಪ್ರೀತ್ ಮಿಂಚಿದ್ದಾರೆ. 
(4 / 7)
ಹಳದಿ, ಬಿಳಿ ಮತ್ತು ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ರಾಕುಲ್ ಪ್ರೀತ್ ಮಿಂಚಿದ್ದಾರೆ. 
ನಟಿಯ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್‌ ಹಾಕುತ್ತಿದ್ದಾರೆ. 
(5 / 7)
ನಟಿಯ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್‌ ಹಾಕುತ್ತಿದ್ದಾರೆ. (Instagram)
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸದ್ಯ ಕಮಲ್‌ ಹಾಸನ್‌ ಜತೆಗೆ ಇಂಡಿಯನ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
(6 / 7)
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸದ್ಯ ಕಮಲ್‌ ಹಾಸನ್‌ ಜತೆಗೆ ಇಂಡಿಯನ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.(Instagram)
ಬಾಲಿವುಡ್‌ನ ನಟ ಜಾಕಿ ಭಗ್ನಾನಿ ಜತೆಗೆ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಮದುವೆ ಆಗಲಿದೆ ಎಂಬ ವದಂತಿ ಕೆಲ ತಿಂಗಳಿಂದ ಹರಿದಾಡಿತ್ತು. ಇದೀಗ ಇದೇ ಜೋಡಿ ಮುಂಬೈನ ರಾಮನ ಸನ್ನಿಧಾನದಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ, ಫೆ. 22ರಂದು ಈ ಜೋಡಿಯ ಮದುವೆ ಗೋವಾದಲ್ಲಿ ನಡೆಯಲಿದೆ. 
(7 / 7)

    ಹಂಚಿಕೊಳ್ಳಲು ಲೇಖನಗಳು