logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೈಯಲ್ಲಿ ಸಿನಿಮಾಗಳಿಲ್ಲದೆ ಪರಿತಾಪ; ಬಹುಭಾಷಾ ನಟಿ, ಸ್ಟಾರ್‌ ಹೀರೋಯಿನ್‌ ರಾಕುಲ್‌ ಪ್ರೀತ್‌ಗೆ ಇಂಥ ಗತಿ ಏಕೆ?

ಕೈಯಲ್ಲಿ ಸಿನಿಮಾಗಳಿಲ್ಲದೆ ಪರಿತಾಪ; ಬಹುಭಾಷಾ ನಟಿ, ಸ್ಟಾರ್‌ ಹೀರೋಯಿನ್‌ ರಾಕುಲ್‌ ಪ್ರೀತ್‌ಗೆ ಇಂಥ ಗತಿ ಏಕೆ?

Nov 07, 2024 01:11 PM IST

Rakul Preet Singh: ಸ್ಟಾರ್‌ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಅದ್ಯಾಕೋ ಕೊಂಚ ಮಂಕಾಗಿದ್ದಾರೆ. ಅದಕ್ಕೆ ಕಾರಣ; ಅವರ ಕೈಯಲ್ಲಿ ಮೊದಲಿನಂತೆ ಸಿನಿಮಾಗಳಿಲ್ಲ. ಇಂಡಿಯನ್‌ 2 ಸಿನಿಮಾ ಸೋಲಿನ ಬಳಿಕ, ಬೇರಾವ ಸಿನಿಮಾ ಆಫರ್‌ಗಳು ಅವರನ್ನು ಅರಸಿ ಬಂದಿಲ್ಲ. ಸೌತ್‌ ಸಿನಿಮಾಗಳಲ್ಲಿಯೂ ಹೊಸ ಅವಕಾಶಗಳು ಅರಸಿ ಬರುತ್ತಿಲ್ಲ. 

ಇಂಡಿಯನ್ 2 ಚಿತ್ರದ ಮೂಲಕ ಸೌತ್‌ ಸಿನಿಮಾ ಇಂಡಸ್ಟ್ರಿಗೆ ಮರಳುವುದು ರಾಕುಲ್ ಪ್ರೀತ್‌ ಸಿಂಗ್‌ ಅವರ ಕನಸಾಗಿತ್ತು, ಆದರೆ ಚಿತ್ರ ಸಿನಿಮಾ ಸೋಲುತ್ತಿದ್ದಂತೆ, ಅವರ ಕನಸು ನನಸಾಗಲಿಲ್ಲ.
(1 / 5)

ಇಂಡಿಯನ್‌ 3 ಸಿನಿಮಾದಲ್ಲಿಯೂ ರಾಕುಲ್‌ ಪ್ರೀತ್‌ ನಟಿಸಿದ್ದಾರೆ. ಪಾರ್ಟ್‌ 2 ಚಿತ್ರಕ್ಕಿಂತ ಕಡಿಮೆ ಸ್ಕ್ರೀನ್‌ ಸ್ಪೇಸ್‌ ಆ ಚಿತ್ರದಲ್ಲಿದೆಯಂತೆ.
(2 / 5)

ಸದ್ಯ ರಾಕುಲ್ ಕೈಯಲ್ಲಿ ಹಿಂದಿಯ ಈ ಹಿಂದೆ ಒಪ್ಪಿಕೊಂಡ ದೇ ದೇ ಪ್ಯಾರ್‌ ದೇ ಸಿನಿಮಾ ಹೊರತುಪಡಿಸಿ, ಬೇರೆ ಚಿತ್ರವಿಲ್ಲ. ರಾಕುಲ್ ಪ್ರೀತ್ ಸಿಂಗ್ ಬಾಲಿವುಡ್ ಮತ್ತು ದಕ್ಷಿಣದಲ್ಲಿ ಸಿನಿಮಾ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. 
(3 / 5)

ಒಂದು ಕಾಲದಲ್ಲಿ ಟಾಲಿವುಡ್ ಟಾಪ್‌ ನಾಯಕರ ಸಿನಿಮಾದಲ್ಲಿ ನಟಿಸಿದ್ದರು. ರಾಮ್ ಚರಣ್, ಅಲ್ಲು ಅರ್ಜುನ್ ಮತ್ತು ಎನ್ ಟಿಆರ್ ಅವರಂತಹ ಸ್ಟಾರ್ ಹೀರೋಗಳೊಂದಿಗೆ ತೆರೆಹಂಚಿಕೊಂಡಿದ್ದರು ರಾಕುಲ್.‌
(4 / 5)

ಟಾಲಿವುಡ್‌ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಮೂರು ವರ್ಷಗಳಾಗಿವೆ. 2021 ರಲ್ಲಿ ಕೊಂಡಾ ಪೋಲಂ ಸಿನಿಮಾ ನಂತರ, ಅವರ ಬೇರಾವ ತೆಲುಗು ಸಿನಿಮಾ ಒಪ್ಪಿಕೊಂಡಿಲ್ಲ.
(5 / 5)

    ಹಂಚಿಕೊಳ್ಳಲು ಲೇಖನಗಳು