ಮಲಯಾಳ ಚಿತ್ರರಂಗದಲ್ಲಿ ಮಂಗಳೂರು ಚೆಲುವೆ ಕೃತಿ ಶೆಟ್ಟಿ ಮಿಂಚಿಂಗ್; 100 ಕೋಟಿ ಕ್ಲಬ್ ಸೇೆರಿದ ಮೊದಲ ಚಿತ್ರ ಎಆರ್‌ಎಂ
Sep 27, 2024 04:39 PM IST
ತೆಲುಗು, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಮಂಗಳೂರು ಮೂಲದ ಕೃತಿ ಶೆಟ್ಟಿ ಬಹುಭಾಷಾ ತಾರೆಯಾಗಿ ಮಿಂಚಿದ್ದಾರೆ. ಟೋವಿನೋ ಥಾಮಸ್ ನಾಯಕ ನಟನಾಗಿರುವ ಅಜಯೆಂದೆ ರಂಡಾಂ ಮೋಷಣಂ (ಅಜೆಯನ ಎರಡನೇ ಕಳ್ಳತನ) - ಎಆರ್‌ಎಂ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿರುವ ಕೃತಿ ಶೆಟ್ಟಿಗೆ ಭರ್ಜರಿ ಗೆಲವು ಸಿಕ್ಕಿದೆ. ಮೊದಲ ಚಿತ್ರವೇ ಈಗ 100 ಕೋಟಿ ಕ್ಲಬ್ ಸೇರಿದೆ.