Salaar Shooting: ಎಷ್ಟು ದಿನ ಎಲ್ಲೆಲ್ಲಿ ನಡೆದಿತ್ತು ಸಲಾರ್ ಶೂಟಿಂಗ್, ಸಲಾರ್ ಅಧ್ಯಾಯ 1 ಚಿತ್ರೀಕರಣದ ವಿವರ ನೀಡಿದ ಪ್ರಶಾಂತ್ ನೀಲ್
Dec 02, 2023 11:34 AM IST
Salaar Movie News: ಪ್ಯಾನ್ ಇಂಡಿಯಾ ನಟ ಪ್ರಬಾಸ್ ಅಭಿನಯದ ಸಲಾರ್ ಭಾಗ 1 ಕೇಸ್‌ಫೈರ್ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು, ಸಾಕಷ್ಟು ಜನಮೆಚ್ಚುಗೆ ಪಡೆದುಕೊಂಡಿದೆ. ಕನ್ನಡ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಈ ಸಿನಿಮಾದ ಕೆಲವು ಶೂಟಿಂಗ್ ವಿವರಗಳನ್ನು ನೋಡಿದ್ದಾರೆ. ಸಲಾರ್ ಸಿನಿಮಾವು ಡಿಸೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
- Salaar Movie News: ಪ್ಯಾನ್ ಇಂಡಿಯಾ ನಟ ಪ್ರಬಾಸ್ ಅಭಿನಯದ ಸಲಾರ್ ಭಾಗ 1 ಕೇಸ್‌ಫೈರ್ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು, ಸಾಕಷ್ಟು ಜನಮೆಚ್ಚುಗೆ ಪಡೆದುಕೊಂಡಿದೆ. ಕನ್ನಡ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಈ ಸಿನಿಮಾದ ಕೆಲವು ಶೂಟಿಂಗ್ ವಿವರಗಳನ್ನು ನೋಡಿದ್ದಾರೆ. ಸಲಾರ್ ಸಿನಿಮಾವು ಡಿಸೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.