logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nikki Galrani: ಅಕ್ಕ ಸಂಜನಾ ಗಲ್ರಾನಿ ಮೆಕ್ಕಾ ಮದೀನಾ ಸುತ್ತಾಡಿದ್ರೆ, ತಂಗಿ ನಿಕ್ಕಿ ಗಲ್ರಾನಿ ಗಂಡನ ಜತೆ ಗುಡಿ ಗುಂಡಾರಕ್ಕೆ ಭೇಟಿ Photos

Nikki Galrani: ಅಕ್ಕ ಸಂಜನಾ ಗಲ್ರಾನಿ ಮೆಕ್ಕಾ ಮದೀನಾ ಸುತ್ತಾಡಿದ್ರೆ, ತಂಗಿ ನಿಕ್ಕಿ ಗಲ್ರಾನಿ ಗಂಡನ ಜತೆ ಗುಡಿ ಗುಂಡಾರಕ್ಕೆ ಭೇಟಿ PHOTOS

Jun 02, 2023 03:02 PM IST

Sanjana and Nikki Galrani: ಸಂಜನಾ ಗಲ್ರಾನಿ ಮತ್ತು ನಿಕ್ಕಿ ಗಲ್ರಾನಿ ಸಹೋದರಿಯರು ಬಣ್ಣದ ಲೋಕದಲ್ಲಿ ಪರಿಚಿತ ಮುಖಗಳು. ಈಗ ಇದೇ ಅಕ್ಕ ತಂಗಿಯರು ದೇವರತ್ತ ದೃಷ್ಟಿಹಾಯಿಸಿದ್ದಾರೆ. ನಿಕ್ಕಿ, ಪತಿ ಆದಿ ಪಿಣಶೆಟ್ಟಿ ಜತೆ ಗುಡಿ ಗುಂಡಾರ ಸುತ್ತುತ್ತಿದ್ದರೆ, ಇತ್ತ ಅಕ್ಕ ಸಂಜನಾ, ಪತಿ ಅಜೀಜ್‌ ಪಾಷಾ ಜತೆಗೆ ಮೆಕ್ಕಾ ಮದೀನಾಕ್ಕೆ ಭೇಟಿ ನೀಡಿ ಬಂದಿದ್ದಾರೆs

  • Sanjana and Nikki Galrani: ಸಂಜನಾ ಗಲ್ರಾನಿ ಮತ್ತು ನಿಕ್ಕಿ ಗಲ್ರಾನಿ ಸಹೋದರಿಯರು ಬಣ್ಣದ ಲೋಕದಲ್ಲಿ ಪರಿಚಿತ ಮುಖಗಳು. ಈಗ ಇದೇ ಅಕ್ಕ ತಂಗಿಯರು ದೇವರತ್ತ ದೃಷ್ಟಿಹಾಯಿಸಿದ್ದಾರೆ. ನಿಕ್ಕಿ, ಪತಿ ಆದಿ ಪಿಣಶೆಟ್ಟಿ ಜತೆ ಗುಡಿ ಗುಂಡಾರ ಸುತ್ತುತ್ತಿದ್ದರೆ, ಇತ್ತ ಅಕ್ಕ ಸಂಜನಾ, ಪತಿ ಅಜೀಜ್‌ ಪಾಷಾ ಜತೆಗೆ ಮೆಕ್ಕಾ ಮದೀನಾಕ್ಕೆ ಭೇಟಿ ನೀಡಿ ಬಂದಿದ್ದಾರೆs
ಕರ್ನಾಟಕ ಮೂಲದ ಸಂಜನಾ ಮತ್ತು ನಿಕ್ಕಿ ಗಲ್ರಾನಿ ಇಬ್ಬರೂ ಸಹೋದರಿಯರು. ಸೌತ್‌ನ ಎಲ್ಲ ಭಾಷೆಯ ಸಿನಿಮಾಗಳಲ್ಲೂ ಇವರಿಬ್ಬರೂ ನಟಿಸಿದ್ದಾರೆ. (Instagram/ Sanjana/ Nikki Galrani)
(1 / 8)

ಸಂಜನಾ ಗಲ್ರಾನಿ 2005ರಲ್ಲಿ ತೆಲುಗಿನ ಸಿಗ್ಗಾಡು ಚಿತ್ರದ ಮೂಲಕ ಸಿನಿ ಕೆರಿಯರ್‌ ಆರಂಭಿಸಿದರೆ, 2014ರಲ್ಲಿ 1983 ಹೆಸರಿನ ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. (Instagram/ Sanjana/ Nikki Galrani)
(2 / 8)

ಹೀಗೆ ಸಾಗಿದ ಈ ಇಬ್ಬರು ಅಕ್ಕತಂಗಿಯರ ಜರ್ನಿಯಲ್ಲಿ ನಿಕ್ಕಿ ಗಲ್ರಾನಿ ಈಗಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಮದುವೆ ಬಳಿಕವೂ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. (Instagram/ Sanjana/ Nikki Galrani)
(3 / 8)

ಇನ್ನು ಮದುವೆ ವಿಚಾರಕ್ಕೆ ಬಂದರೆ, 2022ರ ಮೇ 18ರಂದು ನಿಕ್ಕಿ ಗಲ್ರಾನಿ ಬಹುಕಾಲದ ಗೆಳೆಯ ಆದಿ ಪಿನಿಶೆಟ್ಟಿ ಜತೆ ವಿವಾಹ ಬಂಧನಕ್ಕೆ ಒಳಗಾದರು. (Instagram/ Sanjana/ Nikki Galrani)
(4 / 8)

ಅದೇ ರೀತಿ 2020ರಲ್ಲಿಯೇ ನಟಿ ಸಂಜನಾ ಗಲ್ರಾನಿ ವೈದ್ಯ ಅಜೀಜ್‌ ಪಾಶಾ ಅವರೊಂದಿಗೆ ವಿವಾಹವಾಗಿದ್ದರು. ಅಚ್ಚರಿಯ ವಿಚಾರ ಏನೆಂದರೆ, ತಂಗಿ ನಿಕ್ಕಿ ಮದುವೆ ದಿನವೇ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆ ಕಾರಣಕ್ಕೆ ತಂಗಿ ಮದುವೆಗೂ ಹೋಗಿರಲಿಲ್ಲ. (Instagram/ Sanjana/ Nikki Galrani)
(5 / 8)

ಇದೀಗ ಇದೇ ಅಕ್ಕ ತಂಗಿ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಿದ್ದಾರೆ. ತಮ್ಮ ನಿತ್ಯದ ಖುಷಿಯ ಕ್ಷಣಗಳನ್ನು ಜಾಲತಾಣದಲ್ಲಿ ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. (Instagram/ Sanjana/ Nikki Galrani)
(6 / 8)

ಅಕ್ಕ ಸಂಜನಾ ಪತಿ ಅಜೀಜ್‌ ಪಾಷಾ ಜತೆಗೆ ಮುಸ್ಲಿಂರ ಪುಣ್ಯ ಕ್ಷೇತ್ರಗಳಾದ ಮೆಕ್ಕಾ ಮದೀನಾಕ್ಕೆ ಭೇಟಿ ನೀಡಿ ಬಂದಿದ್ದಾರೆ. ಆ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. (Instagram/ Sanjana/ Nikki Galrani)
(7 / 8)

ಇತ್ತ ತಂಗಿ ನಿಕ್ಕಿ ಗಲ್ರಾನಿ ಪತಿ ಆದಿ ಪಿನಿಶೆಟ್ಟಿ ಕುಟುಂಬದ ಜತೆಗೆ ಸಾಂಪ್ರದಾಯಿಕ ಸೀರೆ ಧರಿಸಿ ಚೆನ್ನೈನಲ್ಲಿರುವ  ಗುಡಿ ಗುಂಡಾರಗಳಿಗೆ ಭೇಟಿ ನೀಡುತ್ತಿದ್ದಾರೆ. (Instagram/ Sanjana/ Nikki Galrani)
(8 / 8)

    ಹಂಚಿಕೊಳ್ಳಲು ಲೇಖನಗಳು