logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Actress Sneha: ನಮ್ಮದೆಲ್ಲರದ್ದೂ ಒಂದೇ ಆಟ, ಲೆವೆಲ್‌ಗಳಷ್ಟೇ ಬೇರೆ; ಯುವ ನಟಿಯರಿಗೆ ಫೋಟೋ ಮೂಲಕ ಟಾಂಗ್‌ ಕೊಟ್ರಾ 41ರ ಹರೆಯದ ಸ್ನೇಹಾ

Actress Sneha: ನಮ್ಮದೆಲ್ಲರದ್ದೂ ಒಂದೇ ಆಟ, ಲೆವೆಲ್‌ಗಳಷ್ಟೇ ಬೇರೆ; ಯುವ ನಟಿಯರಿಗೆ ಫೋಟೋ ಮೂಲಕ ಟಾಂಗ್‌ ಕೊಟ್ರಾ 41ರ ಹರೆಯದ ಸ್ನೇಹಾ

May 24, 2023 02:08 PM IST

Actress Sneha: ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ ಸ್ನೇಹಾ. ವಯಸ್ಸು 41 ಆದರೂ ಇಂದಿಗೂ ಯುವ ನಟಿಯರನ್ನು ನಾಚಿಸುವಂತಿದ್ದಾರೆ ಈ ಚೆಲುವೆ. ಈಗ ಹೊಸ ಫೋಟೋಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಎದುರಾಗಿದ್ದಾರೆ. 

  • Actress Sneha: ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ ಸ್ನೇಹಾ. ವಯಸ್ಸು 41 ಆದರೂ ಇಂದಿಗೂ ಯುವ ನಟಿಯರನ್ನು ನಾಚಿಸುವಂತಿದ್ದಾರೆ ಈ ಚೆಲುವೆ. ಈಗ ಹೊಸ ಫೋಟೋಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಎದುರಾಗಿದ್ದಾರೆ. 
ಬಹುಭಾಷಾ ನಟಿ ಸ್ನೇಹ ಅವರ ಮೂಲ ಹೆಸರು ಸುಹಾಸಿನಿ ರಾಜಾರಾಮ್‌ ನಾಯ್ದು. ತೆಲುಗಿನವರಾದರೂ ಹುಟ್ಟಿದ್ದು ಮುಂಬೈನಲ್ಲಿ. ಬೆಳದಿದ್ದು ದುಬೈನಲ್ಲಿ. (Instagram\ realactress_sneha)
(1 / 6)

41 ವರ್ಷದ ಈ ನಟಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. (Instagram\ realactress_sneha)
(2 / 6)

2000ರಲ್ಲಿ ಸಿನಿಮಾರಂಗಕ್ಕೆ ಪ್ರವೇಶ ಪಡೆದ ಈ ನಟಿ, 2006ರಲ್ಲಿ ರವಿಶಾಸ್ತ್ರಿ ಸಿನಿಮಾ ಮೂಲಕ ಕನ್ನಡಕ್ಕೆ ಆಗಮಿಸಿದ್ದರು. (Instagram\ realactress_sneha)
(3 / 6)

ಅದಾದ ಮೇಲೆ ಒಗ್ಗರಣೆ, ದರ್ಶನ್‌ ಅವರ ಕುರುಕ್ಷೇತ್ರ ಸಿನಿಮಾದಲ್ಲಿಯೂ ನಟಿಸಿದ್ದರು. ಈ ಮೂರು ಸಿನಿಮಾ ಹೊರತುಪಡಿಸಿ ಕನ್ನಡದಲ್ಲಿ ಬೇರಾವ ಸಿನಿಮಾದಲ್ಲಿಯೂ ಸ್ನೇಹಾ ನಟಿಸಿಲ್ಲ. (Instagram\ realactress_sneha)
(4 / 6)

ನಟನೆಯ ಜತೆಗೆ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ತುಂಬ ಸಂಸಾರದಲ್ಲಿ ಸಂತೋಷದಲ್ಲಿದ್ದಾರೆ ಈ ನಟಿ. ಸೋಷಿಯಲ್‌ ಮೀಡಿಯಾದಲ್ಲಿಯೂ ಸಕ್ರಿಯರಿರುವ ಸ್ನೇಹಾ, ಒಂದಿಲ್ಲೊಂದು ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. (Instagram\ realactress_sneha)
(5 / 6)

ಈಗ 41ರ ಹರೆಯದ ಈ ಚೆಲುವೆ ಕಲರ್‌ಫುಲ್‌ ಕಾಸ್ಟೂಮ್‌ನಲ್ಲಿ ಮಿಂಚಿದ್ದಾರೆ. ಸರಣಿ ಫೋಟೋಗಳನ್ನು ಹಂಚಿಕೊಂಡು, ನಾವೆಲ್ಲರೂ ಒಂದೇ ಆಟದಲ್ಲಿದ್ದೇವೆ. ಆದರೆ, ಅದರ ಲೆವೆಲ್‌ಗಳು ಮಾತ್ರ ಬೇರೆ ಎಂದು ಕ್ಯಾಪ್ಶನ್‌ ಹಾಕಿದ್ದಾರೆ. (Instagram\ realactress_sneha)
(6 / 6)

    ಹಂಚಿಕೊಳ್ಳಲು ಲೇಖನಗಳು